ಮೃಗಾಲಯದ ಪ್ರಾಣಿಗಳ ನೆರವಿಗೆ ನಿಂತ ಸುಧಾಮೂರ್ತಿಯವರು ಮಾಡಿದ ಕೆಲಸ ಏನು ಗೊತ್ತಾ.?

ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಇಡೀ ದೇಶವೇ ಸ್ಥಬ್ದವಾಗಿದೆ. ಇನ್ನು ಇದರ ನೇರಪರಿಣಾಮ ಬಿದ್ದಿರುವುದು ಶ್ರೀಸಾಮಾನ್ಯ ಜನರ ಮೇಲೆ. ಮನುಷ್ಯರೇ ಒಂದೊತ್ತಿನ ಊಟಕ್ಕೆ ಪದರದಾಡುವ ಸ್ಥಿತಿ ನಿರ್ಮಾಣವಾಗಿರಬೇಕಾದರೆ, ಇನ್ನುಮೂಕ ಪ್ರಾಣಿಗಳ ಸಂಕಷ್ಟವನ್ನ ಕೇಳುವರ್ಯಾರು. ಹೌದು, ಇದೇ ರೀತಿ ಲಾಕ್ ಡೌನ್ ಕಾರಣದಿಂದಾಗಿ ಮೈಸೂರು ಮೃಗಾಲಯದ ಪ್ರಾಣಿಗಳು ಸಂಕಷ್ಟ ಎದುರಿಸುತ್ತಿವೆ. ಇನ್ನು ಈಗ ಟೂರಿಸಂ ನಿಂತು ಹೋಗಿರುವ ಕಾರಣ ಮೃಗಾಲಯಕ್ಕೂ ಯಾವುದೇ ಆಧಾಯ ಕೂಡ ಇಲ್ಲ. ಇನ್ನು ರಾಜ್ಯದ ಜನರಿಗೆ ಏನೇ ಸಂಕಷ್ಟವಾದರೂ ಸದಾ ಒಂದು ಹೆಜ್ಜೆ ಮುಂದಿರುವ […]

Continue Reading