ಮೇ 3ರವರೆಗೆ ದೇಶದಾದ್ಯಂತ ಲಾಕ್ ಡೌನ್ ವಿಸ್ತರಣೆ..ಏಪ್ರಿಲ್ 20ರವರೆಗೆ ಡಬಲ್ ಲಾಕ್ ಡೌನ್.?
ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಕುರಿತು ದೇಶದ ಜನರನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಇಂದು 10 ಗಂಟೆಗೆ 25 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಮೊದಲೇ ಘೋಷಣೆ ಮಾಡಿದ್ದ ೨೧ ದಿನಗಳ ಲಾಕ್ ಡೌನ್ ಇಂದು ಮುಗಿಯಲಿದ್ದು, ಪ್ರಧಾನಿ ಮೋದಿಯವರು ಮತ್ತೆ ಏನನ್ನ ಹೇಳಲಿದ್ದಾರೆ ಎಂದು ದೇಶದ ಜನರು ಕುತೂಹಲದಿಂದ ಕಾಯುತ್ತಿದ್ದರು. ಈಗಾಗಲೇ ಮಾಡಿರುವ ಲಾಕ್ ಡೌನ್ ಪ್ರಕ್ರಿಯೆಯಿಂದ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕೊರೋನಾ ಹೋರಾಟದ ಕುರಿತು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ […]
Continue Reading