15ವರ್ಷಗಳ ನಮ್ಮ ಸಂಸಾರ ಕೆಡಲು ನಯನತಾರಾ ಕಾರಣ ಎಂದ ಪ್ರಭುದೇವ ಮೊದಲ ಪತ್ನಿ..

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಸೇರಿದಂತೆ ದಕ್ಷಿಣ ಭಾರತದ ತೆಲಗು ತಮಿಳು ಚಿತ್ರಗಳಲ್ಲಿ ನಟಿಸಿ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟಿ ನಯನತಾರಾ. ಇನ್ನು ಇವರ ಸಿನಿಮಾ ಜೀವನ ಎಷ್ಟು ಸುದ್ದಿಯಾಗಿದೆಯೋ ಅಷ್ಟೇ ಅವರ ವೈಯುಕ್ತಿಕ ಜೀವನ ಕೂಡ ಆಗಾಗ ಸುದ್ದಿಯಾಗುತ್ತಿರುತ್ತದೆ. ಇನ್ನು ಸೆಲೆಬ್ರೆಟಿ ಗಳ ಲೈಫ್ ನಲ್ಲಿ ಗಾಸಿಫ್ ಅನ್ನೋದು ಸಾಮಾನ್ಯವಾಗಿದೆ. ಇನ್ನು ಪ್ರೀತಿ ಪ್ರೇಮದ ವಿಚಾರದಲ್ಲಿ ನಯನತಾರಾ ಹಾಗೂ ತಮಿಳು ನಟ ಸಿಂಬು ಜೊತೆಗಿನ ಸಂಬಂಧದ ಬಗ್ಗೆ ಸುದ್ದಿಯಾಗಿತ್ತು. ಇನ್ನು […]

Continue Reading