ನಿವೇದಿತಾ ಜೈನ್ ನಿಜಕ್ಕೂ ಮೇಲಿಂದ ಕಾಲು ಜಾರಿ ಬಿದ್ದಳಾ. ನಿಜಕ್ಕೂ ಏನಾಗಿತ್ತು ಆ ಸ್ನಿಗ್ಧ ಸುಂದರಿಗೆ

ಕನ್ನಡ ಚಿತ್ರರಂಗ ಕಂಡ ಸ್ನಿಗ್ದ ಸುಂದರಿ, ಮುದ್ದು ಮುಖದ ನಟಿ ನಿವೇದಿತಾ ಜೈನ್ ನೆನಪಿದ್ದಾರಾ ಸ್ನೇಹಿತರೆ. ಸ್ಯಾಂಡಲ್ ವುಡ್ ನಲ್ಲಿ ಅರಳುವ ಮುನ್ನವೇ ಬಾಡಿಹೋದ ಪ್ರತಿಭಾನ್ವಿತ ನಟಿ. ಇನ್ನು ನಿಜಕ್ಕೂ ಈ ನಟಿ ಮಹಡಿಯಿಂದ ಕಾಲು ಜಾರಿ ಬಿದ್ದು, ಪ್ರಾಣ ತೆತ್ತಾಳಾ.. ಸ್ನೇಹಿತರೆ, ಆಗ ೧೯೯೮ ಮೇ ತಿಂಗಳು. ಆಗಿನ ಬೆಂಗಳೂರು ಈಗಿದ್ದಂತೆ ಟ್ರಾಫಿಕ್ ಆಗಲಿ, ಜನರ ಓಡಾಟ ಆಗಲಿ ಅಷ್ಟಿರಲಿಲ. ಅನೇಕಾ ಏರಿಯಾಗಳು ಜನರಿಲ್ಲದೆ ಸ್ಥಬ್ದವಾಗಿದ್ದವು. ಅದೇ ರೀತಿ ಆಗಿನ ಬೆಂಗಳೂರು ಉತ್ತರ ಭಾಗದಲ್ಲಿ ಇದ್ದ […]

Continue Reading