ಮಾರುಕಟ್ಟೆಗೆ ಎಂಟ್ರಿ ಕೊಟ್ಟ NOKIA ಕಂಪನಿಯ 2 ಸೂಪರ್ ಫೀಚರ್ ಮೊಬೈಲ್ ! ಬೆಲೆ ಎಷ್ಟು ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ?

ಎಚ್‌ಎಂಡಿ ಗ್ಲೋಬಲ್ ನವರು ನೋಕಿಯಾ 125 ಮತ್ತು ನೋಕಿಯಾ 150ಯ ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಡ್ಯುಯಲ್ ಸಿಮ್ ಸ್ಲಾಟ್, ಫ್ಲ್ಯಾಷ್ ಲೈಟ್ ಮತ್ತು 4 ಎಂಬಿ RAMನ ಸಪೋರ್ಟ್ ಈ ಫೋನ್ ಗಳಲ್ಲಿ ಇದೆ. ಇನ್ನು ಇದಕ್ಕೂ ಮೊದಲೇ ಈ ಕಂಪನಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಫೋನ್ ಗಳನ್ನ ಬಿಡುಗಡೆಮಾಡಿದ್ದು ಜನ ಕೂಡ ಇಷ್ಟಪಟ್ಟಿದ್ದಾರೆ. ಹಾಗಾದ್ರೆ ನೋಕಿಯಾ 125 ಮತ್ತು ನೋಕಿಯಾ 150 ಫೋನ್ ಗಳಲ್ಲಿರುವ ಫೀಚರ್ಸ್ ಹಾಗೂ ಫೋನ್ ಬೆಲೆ ಬಗ್ಗೆ […]

Continue Reading