ಸುಂದರ ಯುವತಿಯರಿರುವ ಈ ಸರ್ವಾಧಿಕಾರಿ ಕಿಮ್ ನ ರೈಲಿನಲ್ಲಿ ಏನೆಲ್ಲಾ ಐಷಾರಾಮಿ ಸೌಲಭ್ಯಗಳಿವೆ ಗೊತ್ತಾ?

ಇಡೀ ಜಗತ್ತು ಕೊರೋನಾ ಮಹಾಮಾರಿಯನ್ನು ಹೇಗೆ ನಿಯಂತ್ರಣ ಮಾಡುವದು ಎಂದು ಯೋಚನೆ ಮಾಡುತ್ತಿದೆ. ಆದರೆ ಇದೀಗ ಇದ್ದಕಿದ್ದಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಅವರ ಆರೋಗ್ಯದ ಬಗ್ಗೆಯೇ ಚರ್ಚೆಗಳಾಗುತ್ತಿವೆ. ಇನ್ನು ಚೀನಾ ಮಾಧ್ಯಮಗಳಲ್ಲಿ ಕಿಮ್ ಗೆ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸುದ್ದಿ ಮಾಡಿದ್ರೆ, ಇನ್ನು ಕೆಲವು ಮಾಧ್ಯಮಗಳು ಕಿಮ್ ಆರೋಗ್ಯದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಿದ್ದಾರೆ. ಸರ್ವಾಧಿಕಾರಿ ಕಿಮ್ ಬಗೆಗಿನ ಏನೇ ಸುದ್ದಿಗಳಿದ್ದರೂ ಅಮೆರಿಕಾ ಮಾತ್ರ ಕಿಮ್ ಓಡಾಡಲು ಬಳಸುವ ರೈಲಿನ […]

Continue Reading

ಚೀನಾ ಪಕ್ಕದಲ್ಲೇ ಇದ್ದರೂ ಉತ್ತರ ಕೊರಿಯಾದಲ್ಲಿ ಒಂದೂ ಕೊರೋನಾ ಸೋಂಕಿಲ್ಲ ಯಾಕೆ.?

ಕೊರೋನಾ ಮಹಾಮಾರಿ ಸೋಂಕು ಇಡೀ ಜಗತ್ತನ್ನೇ ಪೀಡಿಸುತ್ತಿದೆ. ಪ್ರಪಂಚದ ಹಲವಾರು ದೇಶಗಳು ಈ ಸೋಂಕಿನಿಂದ ನಡುಗಿಹೋಗಿವೆ. ಲಸಿಕೆಗಾಗಿ ಹಲವಾರು ದೇಶಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ಕಾಡುತ್ತಿರುವ ಈ ಸೋಂಕು ಚೀನಾದ ಪಕ್ಕದಲ್ಲೇ ಇರುವ ಉತ್ತರ ಕೊರಿಯಾದಲ್ಲಿ ಒಂದು ಸೋಂಕಿನ ಪ್ರಕರಣಗಳು ಕೂಡ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೊರೋನಾ ತನ್ನ ದೇಶದಳೊಗೆ ಪ್ರವೇಶ ಮಾಡಬಾರದಂತೆ ಹಲವಾರು ಕಠಿಣ ಕ್ರಮಗಳನ್ನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಇನ್ನು […]

Continue Reading