ಪ್ರತಿಯೊಂದು ಶತಕಕ್ಕೂ 1ಲಕ್ಷ ಸೇರಿಸಿ ಕೊರೋನಾ ನಿಯಂತ್ರಣಕ್ಕೆ ದೇಣಿಗೆ ಕೊಟ್ಟ ಕ್ರಿಕೆಟ್ ದಿಗ್ಗಜ..

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಇಡೀ ದೇಶ ಲಾಕ್ ಡೌನ್ಆಗಿದ್ದು, ಇದರ ನೇರ ಪರಿಣಾಮ ಬಡವರು, ನಿರ್ಗತಿಕರು, ಭಿಕ್ಷುಕರ ಮೇಲೆ ಬಿದ್ದಿದೆ. ಇನ್ನು ಉದ್ಯಮಿಗಳು, ಸಿನಿಮಾ ನಟ, ನಟಿಯರು, ಆಟಗಾರರು ಸೇರಿದಂತೆ ಎಲ್ಲರೂ ತಮ್ಮ ಕೈಲಾದಷ್ಟು ದೇಣಿಗೆಯನ್ನ ಸರಕಾರಕ್ಕೆ ಕೊಡುತ್ತಿದ್ದಾರೆ. ಎಷ್ಟೋ ಸೆಲೆಬ್ರೆಟಿಗಳು ಎಷ್ಟೋ ಜನರಿಗೆ ಊಟ ಕೂಡ ಕೊಡುತ್ತಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರು ಕೂಡ ಪ್ರಧಾನಿಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅವರಲ್ಲಿ ಸಚ್ಚಿನ್ ಸೇರಿದಂತೆ ವಿರಾಟ್ ಕೋಹ್ಲಿ, ಧೋನಿ, ಸುರೇಶ ರೈನಾ […]

Continue Reading