ನಿಜವಾಗಿಯೂ ರಾಧಿಕಾ ಕುಮಾರಸ್ವಾಮಿ ನಿಖಿಲ್ ಗೆ ಮದುವೆಯ ಶುಭ ಕೋರಿ ಹಾರೈಸಿದರೇ ರಾಧಿಕಾ ಕುಮಾರಸ್ವಾಮಿ?

ತುಂಬಾ ಅದ್ದೂರಿಯಾಗಿ ಮದುವೆ ಆಗಬೇಕು, ಲಕ್ಷಾಂತರ ಜನರು ಬಂದು ತಮ್ಮನ್ನು ಹಾರೈಸಬೇಕು ಎಂದು ಕನಸು ಕಂಡಿದ್ದ ನಿಖಿಲ್ ಕುಮಾರ ಸ್ವಾಮಿ ಮತ್ತು ಕುಟುಂಬದವರ ಕನಸನ್ನು ಕರೋನ ಬಂದು, ಇದಕ್ಕೆ ಕಲ್ಲು ಹಾಕಿದ್ದು ಆಯಿತು. ಇಷ್ಟೇ ಸಾಲದು ಎಂಬಂತೆ ಸರವಾಗಿ ನಡೆದ ವಿವಾಹ ಮಹೋತ್ಸವದ ಬಗ್ಗೆ ಕೆಲವರಿಂದ ಟೀಕೆಗಳ ಸುರಿಮಳೆಯೇ ಸುರಿಯಿತು. ಅದೇನೋ ನಿಖಿಲ್ ಅವರ ಸಮಯವೇ ಸರಿಯಿಲ್ಲ ಇನ್ನೊಂದು ಕಡೆ ರಾಧಿಕ ಕುಮಾರಸ್ವಾಮಿ ಮದುವೆಗೆ ಬಂದು ವಧು ವರರನ್ನು ಹರಿಸಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಸಾಮಾಜಿಕ ಜಾಲ […]

Continue Reading