18ದಿನಗಳ ಮುಂಚೆಯೇ ತಂದೆಯ ಸಾವಿನ ಬಗ್ಗೆ ಗೊತ್ತಿತ್ತುಎಂದ ಬುಲೆಟ್ ಪ್ರಕಾಶ್ ಪುತ್ರ..

ದಶಕಗಳ ಕಾಲ ಸ್ಯಾಂಡಲ್ವುಡ್ ನಲ್ಲಿ ೩೨೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ತಮ್ಮ ವಿಭಿನ್ನ ಹಾಸ್ಯ ಅಭಿನಯದಿಂದ ಕನ್ನಡಿಗರನ್ನ ನಗೆಗಡಲಿನಲ್ಲಿ ತೇಲಿಸಿದ ಹಾಸ್ಯರಾಜ ಬುಲೆಟ್ ಪ್ರಕಾಶ್ ಈಗ ನೆನಪು ಮಾತ್ರ. ಆದರೆ ಬಹು ಅಂಗಾಂಗ ವೈಫಲ್ಯದ ಕಾರಣ ಏಪ್ರಿಲ್ 6ರಂದು ಕೊನೆಉಸಿರೆಳೆದರು. ಇನ್ನು ಲಾಕ್ ಡೌನ್ ಇದ್ದ ಕಾರಣ ಬುಲೆಟ್ ಪ್ರಕಾಶ್ ರವರ ಅಂತಿಮ ಸಂಸ್ಕಾರಕ್ಕೆ ಹೆಚ್ಚಿನ ಜನರಿಗೆ ಅನುಮತಿ ಇರಲಿಲ್ಲ. ಆ ಕಾರಣ ಹೆಚ್ಚಿನ ಜನರಿಗೆ ಬುಲೆಟ್ ಪ್ರಕಾಶ್ ರವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ. ಆ […]

Continue Reading