ರಶ್ಮಿಕಾ ಈಗ ಜೊತೆಗಿದ್ದಿದ್ದರೆ ಆಕೆಗೆ ಈ ಒಂದು ಉಡುಗೊರೆ ಕೊಡುತ್ತಿದ್ದರಂತೆ ರಕ್ಷಿತ್.?

ರಕ್ಷಿತ್ ಶೆಟ್ಟಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡದ ಸ್ಟಾರ್ ನಟ. ಇತ್ತೀಚಿಗೆ ಅವರ ಅವನೇ ಶ್ರೀಮನ್ನಾರಾಯಣ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ನಟಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಮದುವೆಯವರೆಗೂ ಹೋಗಿ ನಂತರ ತಮ್ಮ ಸಂಬಂಧ ಮುರಿದುಕೊಂಡಿದ್ದು, ಈ ವಿಷವಾಗಿ ರಕ್ಷಿತ್ ಅಭಿಮಾನಿಗಳು ಸಾಮಾಜಿಕ ಜಾಲ ತಾಣದಲ್ಲಿ ರಶ್ಮಿಕಾಳನ್ನು ಹಿಗ್ಗಾ ಮುಗ್ಗಾ ಬೈದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ಕಾರಣಕ್ಕೆ ರೋಸಿ ಹೋದ ನಟ ಸೋಶಿಯಲ್ ಮೀಡಿಯಾಗಳಿಗೆ ಗುಡ್ ಬೈಯ್ ಹೇಳಿ ಹೋಗಿದ್ದರು. ಅವನೇ […]

Continue Reading