ಮದುವೆಯ ಬಳಿಕ ಮೊದಲ ಬಾರಿಗೆ ಜನರ ಮುಂದೆ ಕಾಣಿಸಿಕೊಂಡ ನಿಖಿಲ್ ರೇವತಿ ಜೋಡಿ ಮಾಡಿದ್ದೇನು ನೋಡಿ

ಇತ್ತೀಚೆಗಷ್ಟೇ ದಾಂಪತ್ಯಜೀವನಕ್ಕೆ ಕಾಲಿಟ್ಟನಿಖಿಲ್ ಹಾಗೂ ರೇವತಿ ಜೋಡಿ ಮದುವೆ ಬಳಿಕ ಹೊರಗಡೆಯಾಗಲಿ, ಮಾಧ್ಯಮಗಳ ಮುಂದೆ ಆಗಲಿ ಕಾಣಿಸಿಕೊಂಡಿರಲಿಲ್ಲ. ಲಾಕ್ ಡೌನ್ ಇದ್ದ ಹಿನ್ನಲೆಯಲ್ಲಿ, ಏಪ್ರಿಲ್ ೧೭ರಂದು ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ಕುಮಾರ ಸ್ವಾಮಿಯವರ ತೋಟದ ಮನೆ ಬಳಿ ಸರಳವಾಗಿ ನಿಖಿಲ್ ವಿವಾಹನೆರವೇರಿತ್ತು. ಕೊರೋನಾ ಹಬ್ಬುವ ಹಿನ್ನಲೆಯಲ್ಲಿ ಕೇವಲ ಕುಟುಂಬದವರು, ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಇನ್ನು ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿಲ್ಲ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು.ಇನ್ನು ಮದುವೆಯಾದ ಬಳಿಕ […]

Continue Reading

ಬೆಂಗಳೂರಿನಿಂದ ಮತ್ತೆ ಶಿಫ್ಟ್ ಆಯ್ತು ನಿಖಿಲ್ ಮದುವೆ..ಫೈನಲ್ ಆಗಿ ಮದ್ವೆ ನಡೆಯೋ ಸ್ಥಳ ಇದೆ ನೋಡಿ..

ಕೊರೋನಾವೈರಸ್ ಹರಡುವ ಭೀತಿಯಿಂದ ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಏಪ್ರಿಲ್ ೧೭ರಂದು ಅದ್ದೂರಿಯಾಗಿ ನಡೆಯಬೇಕಿದ್ದ ನಿಖಿಲ್ ಮದುವೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ನಿಗದಿ ಮಾಡಿದ ದಿನದಂದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸದ ಬಳಿ ಸರಳವಾಗಿ ಮದುವೆ ನೆರವೇರಿಸಲು ನಿರ್ಧಾರ ಮಾಡಲಾಗಿತ್ತು. ಆದರೆ ಈಗ ಮತ್ತೆ ನಿಖಿಲ್ ಮದುವೆಯನ್ನ ರಾಮನಗರಕ್ಕೆ ಶಿಫ್ಟ್ ಮಾಡಲಾಗಿದೆ. ಹೌದು, ಈಗ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್ ಆಗಿದ್ದು ರೆಡ್ ಜೋನ್ ನಲ್ಲಿದೆ. ಈ ಕಾರಣದಿಂದಲೇ ರಾಮನಗರದ ಕೇತುಗಾನಹಳ್ಳಿ ಗ್ರಾಮದ ಬಳಿ […]

Continue Reading