33ವರ್ಷಗಳ ಬಳಿಕ ಮರು ಪ್ರಸಾರವಾದ್ರು ದಾಖಲೆಗಳೆನ್ನಲ್ಲಾ ಉಡೀಸ್ ಮಾಡಿ ವಿಶ್ವದಾಖಲೆ ನಿರ್ಮಿಸಿದ ರಾಮಾಯಣ

ಲಾಕ್ ಡೌನ್ ಸಮಯದಲ್ಲಿ ಜನರು ಕಾಲ ಕಳೆಯುವುದು ತುಂಬಾ ಕಷ್ಟ, ಹಾಗಾಗಿ 80ರ ದಶಕದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯನ್ನು ಮತ್ತೆ ಮರು ಪ್ರಸಾರ ಮಾಡಬೇಕೆಂದು ಬೇಡಿಕೆ ಬಂದ ಹಿನ್ನಲೆಯಲ್ಲಿ, ಮತ್ತೆ ಡಿಡಿ ವಾಹಿನಿಯಲ್ಲಿ ರಾಮಾಯಣ ಮರು ಪ್ರಸಾರವಾಗಿತ್ತು. ಈಗ ೩೩ ವರ್ಷಗಳ ಬಳಿಕ ಮರು ಪ್ರಸಾರವಾದ ರಾಮಾಯಣ, ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಈಗ ಕಿರುತೆರೆ ಲೋಕದಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದು, ವಿಶ್ವದಾಖಲೆ ನಿರ್ಮಿಸಿದೆ. ಇನ್ನು ಇದರ ಬಗ್ಗೆ ಸ್ವತಃ ಡಿಡಿ ವಾಹಿನಿಯವರೇ ಟ್ವೀಟ್ ಮಾಡುವ ಮೂಲಕ […]

Continue Reading