ಸಂಕಷ್ಟದಲ್ಲಿ ಕುಮಾರಣ್ಣ..ನಿಖಿಲ್ ಮದುವೆಯ ವರದಿ ಸಲ್ಲಿಸುವಂತೆ ಕೋರ್ಟ್ ನಿಂದ ಆದೇಶ?

ಇತ್ತೀಚೆಗಷ್ಟೇ ರಾಮನಗರದ ಕೇತುಗನಹಳ್ಳಿನ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿ ಅವರ ಮದುವೆ ಮಾಡಲಾಗಿತ್ತು. ಲಾಕ್ ಡೌನ್ ಆಗಿದ್ದರಿಂದ ಕೇವಲ ಕುಟುಂಬದವರು, ಆಪ್ತರು ಮಾತ್ರ ಮದುವೆ ಸಮಾಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ಲಾಕ್ ಡೌನ್ ಆಗಿದ್ದರಿಂದ ಕೇವಲ ೭೦ ರಿಂದ ನೂರು ಜನಕ್ಕೆ ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು. ಜೊತೆಗೆ ಲಾಕ್ ಡೌನ್ ನಿಯಮದ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿತ್ತು. ಆದರೆ ಈಗ ಲಾಕ್ ಡೌನ್ ನಿಯಮಗಳನ್ನ ಪಾಲನೆ ಮಾಡಲಾಗಿದೆಯೇ ಎಂಬುದರ ಬಗ್ಗೆ […]

Continue Reading

ನಿಖಿಲ್ ರೇವತಿ ಮದ್ವೆ ಬಗ್ಗೆ ವ್ಯಂಗ್ಯವಾಗಿ ಟೀಕೆ ಮಾಡಿದ ಕೆಜಿಎಫ್ 2 ನಟಿ..

ಲಾಕ್ ಡೌನ್ ಹಿನ್ನಲೆಯಲ್ಲಿ ನಿಖಿಲ್ ರೇವತಿ ಮದುವೆಯನ್ನ ತುಂಬಾ ಸರಳವಾಗಿ ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ತೋಟದ ಮನೆಯ ಬಳಿ ಮಾಜಿ ಸಿಎಂ ಕುಮಾರಸ್ವಾಮಿಯವರು ಮಾಡಿದ್ದಾರೆ. ಆದರೆ ಲಾಕ್ ಡೌನ್ ಸಾಮಾಜಿಕ ಅಂತರವನ್ನ ಕಾಪಾಡಿಕೊಂಡಿದ್ದರೂ ಲಾಕ್ ಡೌನ್ ನಿಯಮಗಳನ್ನ ಸರಿಯಾಗಿ ಪಾಲಿಸಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು, ಕೆಜಿಎಫ್ 2 ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್ ನಿಖಿಲ್ ರೇವತಿ ಮದುವೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಿಟ್ಟರ್ ಮೂಲಕ […]

Continue Reading

ದೊಡ್ಡ ಗೌಡರ ಮನೆಯಲ್ಲಿ ಅರಿಶಿನ ಚಪ್ಪರ ಶಾಸ್ತ್ರದ ಸಂಭ್ರಮ..

ಕೊರೋನಾ ಹಿನ್ನಲೆಯೆಲ್ಲಿ ರಾಮನಗರದ ಬಳಿ ಇರುವ ಜಾನಪದ ಲೋಕದ ಬಳಿ ಅದ್ದೂರಿಯಾಗಿ ನಡೆಯಬೇಕಾಗಿದ್ದ ನಿಖಿಲ್ ಮದುವೆ ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಬಳಿಕ ನಿಗದಿ ಆದ ದಿನಾಂಕದಂದೇ ಸರಳವಾಗಿ ಕುಮಾರಸ್ವಾಮಿಯವರ ಮನೆಯ ಬಳಿಯೇ ಮದುವೆ ಮಾಡಲು ದೊಡ್ಡ ಗೌಡರು ನಿರ್ಧಾರ ಮಾಡಿದ್ದರು. ಆದರೆ ಬೆಂಗಳೂರು ಕೊರೋನಾ ರೆಡ್ ಜೋನ್ ಲಿಸ್ಟ್ ನಲ್ಲಿ ಬಂದ ಕಾರಣ ಮತ್ತೆ ರಾಮನಗರಕ್ಕೆ ಮದುವೆ ಶಿಫ್ಟ್ ಆಯಿತು. ಹೌದು, ರಾಮನಗರದ ಕೇತಗಾನಹಳ್ಳಿ ಬಳಿ ಇರುವ ತೋಟದ ಮನೆ ಬಳಿ ನಿಖಿಲ್ ಹಾಗೂ ರೇವತಿಯವರ ಮದುವೆಯ […]

Continue Reading