ಮದುವೆಯ ಬಳಿಕ ಮೊದಲ ಬಾರಿಗೆ ಜನರ ಮುಂದೆ ಕಾಣಿಸಿಕೊಂಡ ನಿಖಿಲ್ ರೇವತಿ ಜೋಡಿ ಮಾಡಿದ್ದೇನು ನೋಡಿ
ಇತ್ತೀಚೆಗಷ್ಟೇ ದಾಂಪತ್ಯಜೀವನಕ್ಕೆ ಕಾಲಿಟ್ಟನಿಖಿಲ್ ಹಾಗೂ ರೇವತಿ ಜೋಡಿ ಮದುವೆ ಬಳಿಕ ಹೊರಗಡೆಯಾಗಲಿ, ಮಾಧ್ಯಮಗಳ ಮುಂದೆ ಆಗಲಿ ಕಾಣಿಸಿಕೊಂಡಿರಲಿಲ್ಲ. ಲಾಕ್ ಡೌನ್ ಇದ್ದ ಹಿನ್ನಲೆಯಲ್ಲಿ, ಏಪ್ರಿಲ್ ೧೭ರಂದು ರಾಮನಗರದ ಕೇತುಗಾನಹಳ್ಳಿ ಬಳಿ ಇರುವ ಕುಮಾರ ಸ್ವಾಮಿಯವರ ತೋಟದ ಮನೆ ಬಳಿ ಸರಳವಾಗಿ ನಿಖಿಲ್ ವಿವಾಹನೆರವೇರಿತ್ತು. ಕೊರೋನಾ ಹಬ್ಬುವ ಹಿನ್ನಲೆಯಲ್ಲಿ ಕೇವಲ ಕುಟುಂಬದವರು, ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಇನ್ನು ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿಲ್ಲ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿತ್ತು.ಇನ್ನು ಮದುವೆಯಾದ ಬಳಿಕ […]
Continue Reading