ಮದ್ವೆ ಬಗ್ಗೆ ಯಾರೂ ಊಹಿಸದಂತ ಶಾಕಿಂಗ್ ಸುದ್ದಿ ಕೊಟ್ಟ ಸೌತ್ ಬ್ಯೂಟಿ..

ತಮ್ಮ ನೈಜ ಸೌಂದರ್ಯ, ನಟನೆ ಡ್ಯಾನ್ಸ್ ನಿಂದ್ಲೇ ಫೇಮಸ್ ಆದವರು ದಕ್ಷಿಣ ಭಾರತದ ನಟಿ ಸಾಯಿಪಲ್ಲವಿ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಖತ್ ಫೇಮಸ್. ಇನ್ನು ತಮ್ಮ ಮದುವೆ ಬಗ್ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ನಟಿ ಸಾಯಿ ಪಲ್ಲವಿ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇನ್ನು ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಟ, ನಟಿಯರು ಯಾರನ್ನ, ಯಾವಾಗ ಮದುವೆಯಾಗುತ್ತಾರೆ ಎಂಬ ಕುತೂಹಲ ಹೆಚ್ಚಿರುತ್ತದೆ. ತೆಲುಗಿನ ಪ್ರೇಮಂ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ […]

Continue Reading