ಅತೀ ಶೀಘ್ರದಲ್ಲೇ ಕಡಿಮೆ ಬೆಲೆಯಲ್ಲಿ ಸಿಗಲಿದೆ Samsung Galaxy Fold ಫೋನ್ – ಬೆಲೆ ಎಷ್ಟು?ಏನೆಲ್ಲಾ ಫಿಚರ್ಸ್ ಇರಲಿದೆ ಗೊತ್ತಾ?

ಕೊರಿಯಾ ಮೂಲದ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್‌ಸಂಗ್ ಕಡಿಮೆ ಬೆಲೆಯಲ್ಲಿ ಗ್ಯಾಲಕ್ಸಿ ಫೋಲ್ಡ್‌ನ ವೆರೈಟಿಸ್ ಮೊಬೈಲ್ ಗಳನ್ನ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಇನ್ನು ವರದಿಯೊಂದರ ಪ್ರಕಾರ ಕಂಪನಿಯು ಅಗ್ಗದ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ ವೆರೈಟಿಗಳನ್ನ ಗ್ಯಾಲಕ್ಸಿ ಫೋಲ್ಡ್ ಲೈಟ್ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಕಂಪನಿಯು ಇನ್ನು ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಇನ್ನು ಕಳೆದ ವರ್ಷವೇ Samsung Galaxy Fold smartphone ಕಂಪನಿಯು ಜಾಗತಿಕ […]

Continue Reading