ಸಂಚಾರಿ ವಿಜಯ್ ಅವರು ಸಾ’ವನ್ನಪ್ಪಿದ ಬಳಿಕ ಮಂಗಳ ಮುಖಿಯರು ಮಾಡಿದ ಕೆಲಸ ಏನ್ ಗೊತ್ತಾ ?

ಸ್ನೇಹಿತರೇ, ತನ್ನ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನ ಕಳೆದುಕೊಂಡು ತುಂಬಾ ಕಷ್ಟಪಟ್ಟು ಕನ್ನಡ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲಾಗಿ ಮೇಲೆ ಬಂದ ನಟ ಸಂಚಾರಿ ವಿಜಯ್ ಅವರಂತಹ ಪತಿಭಾನ್ವಿತ ನಟನನ್ನ ಸ್ಯಾಂಡಲ್ವುಡ್ ಕಳೆದುಕೊಂಡಿದೆ. ಸಂಚಾರಿ ವಿಜಯ್ ಅವರು ಅಭಿನಯಿಸಿದ್ದ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಖ್ಯಾತಿ ತಂದುಕೊಟ್ಟ ನಟ. ನಮಗೆಲ್ಲಾ ಗೊತ್ತಿರುವಂತೆ ಸಂಚಾರಿ ವಿಜಯ್ ಅವರು ಬೈಕ್ ಅಪಘಾತದಲ್ಲಿ ಶಿವೈಕ್ಯರಾಗಿದ್ದು, ಅವರ ಹುಟ್ಟೂರಿನಲ್ಲೇ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನ […]

Continue Reading