42ನೇ ವಯಸ್ಸಿಗೆ ತಾಯಿಯಾದ 90ರ ದಶಕದ ಟಾಪ್ ಹೀರೋಯಿನ್ ! ಈಗ ಏನ್ ಮಾಡ್ತಾ ಇದ್ದಾರೆ ಗೊತ್ತಾ?

ಮೂಲತಃ ಮೈಸೂರಿನವರಾದ ನಟಿ ಸಾಂಘವಿ 90ರ ದಶಕದಲ್ಲಿ ಟಾಪ್ ಹೀರೋಯಿನ್ ಮರೆದ ನಟಿ. ಇವರ ಬಾಲ್ಯದ ಹೆಸರು ಕಾವ್ಯ ರಮೇಶ ಎಂದು. ಕನ್ನಡ ಸೇರಿದಂತೆ ತೆಲಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಹ ನಟಿಸಿದ್ದಾರೆ. ಆಕ್ಟೊಬರ್ 4, 1977ರಲ್ಲಿ ಹುಟ್ಟಿದ ನಟಿ ಸಂಘವಿ ಜಗ್ಗೇಶ್ ಅಭಿನಯದ ರಾಯರ ಮಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಕಡಿಮೆ ಆದರೂ, ಅಂಬರೀಷ್, ವಿಷ್ಣುವರ್ಧನ್ ಅವರ ಕಾಂಬಿನೇಷನ್ ನಲ್ಲಿ ಬಂದ ದಿಗ್ಗಜರು, 2001ರಲ್ಲಿ […]

Continue Reading