ಭಾರತದ ಅತೀ ಹೆಚ್ಚು ವಿದ್ಯಾರ್ಹತೆ ಇರುವ ವ್ಯಕ್ತಿ, ಕಿರಿಯ ಶಾಸಕ, ನಟ ಇನ್ನು ಏನೇನೋ-ಇದೆಲ್ಲಾ ಇವರೊಬ್ಬರೆ !

ಒಂದು ಡಿಗ್ರಿಯನ್ನ ತೆಗೆದುಕೊಂಡು, ಕೆಲಸ ಹುಡುಕುವಷ್ಟರಲ್ಲಿ ಈ ಜೀವನವೇ ಸಾಕಾಗಿ ಹೋಗಿರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತೆಗೆದುಕೊಂಡಿರುವ ಪದವಿಗಳನ್ನ ಕೇಳಿದ್ರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಾ..ಇನ್ನು ಭಾರತದ ಅತೀ ಹೆಚ್ಚಿನ ವಿದ್ಯಾರ್ಹತೆ ಇರುವ ವ್ಯಕ್ತಿಯೆಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಈತನ ಹೆಸರು ರೆಕಾರ್ಡ್ ಆಗಿದೆಯೆಂದರೆ ನೀವೇ ಒಂದು ಕ್ಷಣ ಊಹಿಸಿಕೊಳ್ಳಿ.. ಒಬ್ಬ ವ್ಯಕ್ತಿ ವಿದ್ಯಾಭ್ಯಾಸದಲ್ಲಿ ಏನೆಲ್ಲಾ ಮಾಡಬಹುದು ಎಂಬುದಕ್ಕೆಶ್ರೀಕಾಂತ್ ಜಿಚ್ಕರ್ ಅವರೇ ಸಾಕ್ಷಿ. ಭಾರತ ಸರ್ಕಾರದ ಪ್ರತಿಷ್ಠಿತ ಉದ್ಯಗಳಾದ ಐಎಎಸ್, ಐಪಿಸ್ ಮಾಡಿರುವ […]

Continue Reading