ರಾಜ್ ಕುಮಾರ್ ಅವರನ್ನ ಟೀಕಿಸಿದ್ದ ಖ್ಯಾತ ಸಾಹಿತಿ ! ಆಣ್ಣಾವ್ರನ್ನ ಅವಮಾನ ಮಾಡಿದ್ದ ಆ ಸಾಹಿತಿ ಯಾರು ಗೊತ್ತಾ?

ರಾಜ್ ಕುಮಾರ್ ಎಂಬ ಹೆಸರು ಕೇಳಿದ್ರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೋಮಾಂಚನವಾಗುತ್ತೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರು ಮಾಡದ ಪಾತ್ರಗಳೂ ಇಲ್ಲ. ಇನ್ನು ಅಮೇರಿಕಾದ ಪ್ರತಿಷ್ಠಿತ ಕೆಂಟಗಿ ಕರ್ನಲ್ ಪ್ರಶಸ್ತಿ ಪಡೆದ ಮೊದಾಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಜ್ ಕುಮಾರ್ ಅವರಿಗೆ ಸಿಕ್ಕ ಪ್ರೀತಿ ಬಿರುದುಗಳಿಗೆ ಲೆಕ್ಕವೇ ಇಲ್ಲ. ತಮ್ಮ ಸರಳ ವ್ಯಕ್ತಿತ್ವದಿಂದಲೇ ಜನರಿಗೆ ಹತ್ತಿರವಾದ ರಾಜಣ್ಣ, ಅಭಿಮಾನಿಗಳನ್ನ ದೇವರೆಂದು ಕರೆದ ಮೊದಲ ನಟ. ಅವರ […]

Continue Reading