ನಟ ಸೋನು ಮಾಡಿದ್ದ ಆ ಒಂದೇ ಸಹಾಯಕ್ಕೆ ಈ ಅಭಿಮಾನಿ ಮಾಡಿದ್ದೇನು ಗೊತ್ತಾ ?

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ವೇಳೆ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇನ್ನು ಇದೆ ವೇಳೆ ಸಂಕಷ್ಟದಲ್ಲಿದವರ ನೆರವಿಗೆ ಬಂದಿದ್ದ ಬಾಲಿವುಡ್ ನಟ ಸೋನು ಸೂದ್ ಸಾವಿರಾರು ಕಾರ್ಮಿಕರನ್ನ ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಪ್ರತೀ ದಿನ ಹತ್ತಾರು ಬಸ್ ಗಳು ಮೂಲಕ ಅವರನ್ನೆಲ್ಲಾ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ನಮ್ಮ ಕನ್ನಡಿಗರು ಕೂಡ ಇದ್ದರು. ಇನ್ನು ಕೇರಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಷ್ಟೋ ಮಹಿಳೆಯರನ್ನ ವಿಮಾನದ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು. ಇನ್ನು […]

Continue Reading