10ನೇ ತರಗತಿ ಪರೀಕ್ಷೆ ನಡೆಯೋದು ಯಾವಾಗ.?ಸ್ಪಷ್ಟನೆ ಕೊಟ್ಟ ಸುರೇಶ್ ಕುಮಾರ್

ಕೊರೋನಾ ಹಿನ್ನಲೆಯಲ್ಲಿ ಮೇ 3ರ ತನಕ ಲಾಕ್ ಡೌನ್ ನ್ನ ಮುಂದುವರಿಸಲಾಗಿದೆ. ಆದರೆ ಹತ್ತನೇ ತರಗತಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲದ ಪರಿಸ್ಥಿತಿ ಇದೆ. ಈಗ ಇದಕ್ಕೆಲ್ಲಾ ತೆರೆ ಎಳೆದಿರುವ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಲಾಕ್ ಡೌನ್ ಮುಗಿದ ತಕ್ಷಣ SSLC ಪರೀಕ್ಷೆ ಮಾಡಲಾಗುತ್ತೆ, ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹತ್ತನೇ ತರಗತಿ ಪರೀಕ್ಷೆಗಿಂತ ಕೊರೋನಾ ಸೋಂಕಿನ ವಿರುದ್ಧ ಹೊರಡುವ ಪರೀಕ್ಷೆ ದೊಡ್ಡದು. ಲಾಕ್ ಡೌನ್ […]

Continue Reading

7 ರಿಂದ 9 ಹಾಗೂ SSLC ಪರೀಕ್ಷೆಗಳ ಬಗ್ಗೆ ಇದ್ದ ಗೊಂದಲದ ಕುರಿತು ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವರು..

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕನ್ನ ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಹಲವಾರು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ದೇಶದಾದ್ಯಂತವೂ ಲಾಕ್ ಡೌನ್ ಆಗಿದೆ. ಇನ್ನು ನಮ್ಮ ರಾಜ್ಯದ ವಿಚಾರಕ್ಕೆ ಬಂದರೆ, 7,8,9,10ನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಹಲವಾರು ಗೊಂದಲಗಳು ಏರ್ಪಟ್ಟಿವೆ. ಇನ್ನು ಪರೀಕ್ಷೆಗಳ ಬಗ್ಗೆ ಮೂಡಿರುವ ಗೊಂದಲಗಳನ್ನ ಪರಿಹರಿಸುವ ಸಲುವಾಗಿ ಶಿಕ್ಷಣ ಸಚಿವರಾಗಿರುವ ಸುರೇಶ ಕುಮಾರ್ ರವರು ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು ಫೇಸ್ಬುಕ್ ಲೈವ್ ಗೆ ಬಂದು ಮಾತನಾಡಿದ ಸಚಿವರು 7 ಹಾಗೂ […]

Continue Reading