10ನೇ ತರಗತಿ ಪರೀಕ್ಷೆ ನಡೆಯೋದು ಯಾವಾಗ.?ಸ್ಪಷ್ಟನೆ ಕೊಟ್ಟ ಸುರೇಶ್ ಕುಮಾರ್

ಕೊರೋನಾ ಹಿನ್ನಲೆಯಲ್ಲಿ ಮೇ 3ರ ತನಕ ಲಾಕ್ ಡೌನ್ ನ್ನ ಮುಂದುವರಿಸಲಾಗಿದೆ. ಆದರೆ ಹತ್ತನೇ ತರಗತಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲದ ಪರಿಸ್ಥಿತಿ ಇದೆ. ಈಗ ಇದಕ್ಕೆಲ್ಲಾ ತೆರೆ ಎಳೆದಿರುವ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಲಾಕ್ ಡೌನ್ ಮುಗಿದ ತಕ್ಷಣ SSLC ಪರೀಕ್ಷೆ ಮಾಡಲಾಗುತ್ತೆ, ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹತ್ತನೇ ತರಗತಿ ಪರೀಕ್ಷೆಗಿಂತ ಕೊರೋನಾ ಸೋಂಕಿನ ವಿರುದ್ಧ ಹೊರಡುವ ಪರೀಕ್ಷೆ ದೊಡ್ಡದು. ಲಾಕ್ ಡೌನ್ […]

Continue Reading