ಮಗಳ ಹಸ್ತಮೈಥುನ ಸನ್ನಿವೇಶದ ಬಗ್ಗೆ ತಾಯಿ ಕೊಟ್ಟ ಪ್ರತಿಕ್ರಿಯೆ ಏನ್ ಗೊತ್ತಾ.?

ಬಾಲಿವುಡ್ ನ ವೀರ ದಿ ವೆಡ್ಡಿಂಗ್ ಚಿತ್ರ ಹಲವು ವಿಮರ್ಶೆಗಳಿಗೆ ಗುರಿಯಾಗುವುದರ ಜೊತೆಗೆ ಚಿತ್ರಮಂದಿರಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ಕರೀನಾ ಕಪೂರ್ ಸೇರಿದಂತೆ ಸೋನಂ ಕಪೂರ್, ಸ್ವರ ಭಾಸ್ಕರ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇನ್ನು ಈ ಚಿತ್ರದಲ್ಲಿ ಸ್ವರ ಭಾಸ್ಕರ್ ಅವರ ಹಸ್ತ ಮೈಥುನ ದೃಶ್ಯಗಳು ಮುಜುಗುರಕ್ಕೀಡು ಮಾಡಿದ್ದಲ್ಲದೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ಜೊತೆಗೆ ಸಖತ್ ಟ್ರೋಲ್ ಕೂಡ ಆಗಿತ್ತು. […]

Continue Reading