ಈ ಟಿಕ್ ಟಾಕ್ ವಿಡಿಯೋ ನೋಡಿ ಆಸ್ಪತ್ರೆ ಸೇರಿದ್ರು 10 ಜನ..

ಇಡೀ ಜಗತ್ತು ಕೊರೋನಾ ಮಹಾಮಾರಿಯಿಂದ ನಲುಗುತ್ತಿದೆ. ಪ್ರಪಂಚದ ಎಲ್ಲಾ ದೇಶದ ವಿಜ್ನ್ಯಾನಿಗಳು ಈ ಕಾಯಿಲೆಗೆ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳನ್ನ ಮಾಡುತ್ತಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಕೊರೋನಾ ಸೋಂಕನ್ನ ನಿಯಂತ್ರಣ ಮಾಡಬಲ್ಲ ಯಾವುದೇ ಲಸಿಕೆಯನ್ನ ಕಂಡುಹಿಡಿಯಲು ಆಗಿಲ್ಲ. ಆದರೆ ಕೊರೋನಾ ದಿಂದ ನಿಮ್ಮನ ನೀವು ರಕ್ಷಣೆ ಮಾಡಿಕೊಳ್ಳಲು ಮನೆ ಮದ್ದು ಎಂಬ ವಿಡಿಯೋವೊಂದು ಟಿಕ್ ಟಾಕ್ ನಲ್ಲಿ ಓಡಾಡುತ್ತಿದೆ. ಇನ್ನು ಈ ವಿಡಿಯೋ ನೋಡಿದವರು ಅದನ್ನ ಉಪಯೋಗಿಸಿ ಆಸ್ಪತ್ರೆ ಸೇರಿದ್ದಾರೆ. ಇನ್ನು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು […]

Continue Reading