ಟೊಮೆಟೋ ಸೂಪ್ ಈ ರೀತಿ ಮಾಡಿದರೆ ಸೂಪರ್..

ಕರೋನಾ ಲಾಕ್ ಡೌನ್ ನಿಂದಾಗಿ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಅದು ಇದು ತಿನ್ನುವಂತೆ ಅನಿಸಿದರೂ ಸುಮ್ಮನೆ ಇರಬೇಕು. ಹೋಟೆಲ್ ಗಳು ಬಂದಾಗಿವೆ. ಇಂತಹ ಸಮಯದಲ್ಲಿ ಸೂಪ್ ಕುಡಿಯಬೇಕು ಎನಿಸಿದರೆ ಏನು ಮಾಡುತ್ತೀರಿ? ಬೇಸರ ಬೇಡ.. ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಹೇಗೆ ಟೊಮೋಟೊ ಸೂಪ್ ಮಾಡ ಬಹುದು ಎಂಬುದನ್ನು ಇಲ್ಲಿ ತಿಳಿಯೋಣ. ಬೇಕಾಗುವ ಸಾಮಗ್ರಿಗಳು.. ಟೊಮೋಟೊ,ಈರುಳ್ಳಿ, ಪಲಾವ್ ಎಲೆ, ಅಡುಗೆ ಎಣ್ಣೆ, ಕೊತ್ತಂಬರಿ ಸೊಪ್ಪು, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಬೆಳ್ಳುಳ್ಳಿ,ಆಲೂಗಡ್ಡೆ. Optional..ಬೆಣ್ಣೆ, ಬ್ರೆಡ್, ಫ್ರೆಶ್ […]

Continue Reading