ಸರ್ಪ ಗರುಡಗಳು ಹುಟ್ಟಿದ್ದು ಹೇಗೆ ?ತಾಯಿಯೇ ಸರ್ಪಗಳಿಗೆ ಶಾಪ ಕೊಟ್ಟಿದ್ದೇಕೆ ! ಬಹಳ ರೋಚಕವಾಗಿದೆ ಈ ಸ್ಟೋರಿ

[widget id=”custom_html-4″] ನಮಸ್ತೇ ಸ್ನೇಹಿತರೆ, ಪಿತಾಮಹನಾದ ಪ್ರಜಾಪತಿಗೆ ಬ್ರಹ್ಮ, ದಕ್ಷ ಅಂತಲೂ ಕರೆಯುತ್ತಾರೆ. ಇನ್ನು ಈ ಪ್ರಜಾಪತಿ ದಕ್ಷನಿಗೆ ಅದಿತಿ, ದಿತಿ, ದನು, ವಿನತೆ, ಕದ್ರು, ಸೇರಿದಂತೆ ಅನೇಕ ಹೆಣ್ಣುಮಕ್ಕಳಿದ್ದರು. ದಕ್ಷನು ವಿನತೆ ಕದ್ರು ಸೇರಿದಂತೆ ತನ್ನ ಕೆಲ ಹೆಣ್ಣುಮಕ್ಕಳನ್ನ ಕಶ್ಯಪರೆಂಬ ತಪಸ್ವಿಗೆ ಮದುವೆ ಮಾಡಿಕೊಡುತ್ತಾನೆ. ಕಾಲಕ್ರಮೇಣ ಕದ್ರುವಿಗೆ ಮಕ್ಕಳಾಗಿ ಅನೇಕ ಸರ್ಪಗಳು ಹುಟ್ಟುತ್ತವೆ. ಭಗವಾನ್ ನಾರಾಯಣನ ಶಯನವಾದ ಆದಿಶೇಷನೇ ಸರ್ಪಗಳೆಲ್ಲಾ ದೊಡ್ಡವನು. ಈ ಭೂಮಿಯನ್ನ ಹೊತ್ತವನು. ಇನ್ನು ವಿನತೆಗೆ ಗರುಡ ಮತ್ತು ಅರುಣ ಎಂಬ ಇಬ್ಬರು […]

Continue Reading