ಲಾಕ್ ಡೌನ್ ಉಲ್ಲಂಘಿಸಿದ ಈ ಯುವಕರಿಗೆ ಏನ್ ಗತಿ ಬಂತು ನೋಡಿ..

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಜನರು ಮಾತ್ರ ತಮಗೆ ಏನೂ ಸಂಬಂಧ ಇಲ್ಲ ಎಂಬಂತೆ,ಮಾಸ್ಕ್ ಕೂಡ ಧರಿಸದೇ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಿದ್ದಾರೆ. ಪೊಲೀಸರು ಕೂಡ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತಿಲ್ಲ.ಈಗ ತಮಿಳುನಾಡು ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸುಖಾಸುಮ್ಮನೆ ಓಡಾಡುವರಿಗೆ ಪಾಠ ಕಲಿಸುವ ಸಲುವಾಗಿ ಡಮ್ಮಿ ಕೊರೋನಾ ಸೋಂಕಿತನಿದ್ದ ಅಂಬ್ಯುಲೆನ್ಸ್ ಗೆ ಒಂದೇ ಗಾಡಿಯಲ್ಲಿ ಬರುತ್ತಿದ್ದ ಮೂವರು ಯುವಕರನ್ನ ಹತ್ತಿಸಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ […]

Continue Reading

ಮನೆಯಲ್ಲೇ ಮಾಡಿ ಗರಂ ಗರಂ ಪಾನಿ ಪುರಿ..ಮಾಡುವ ವಿಧಾನ ಈ ವಿಡಿಯೋದಲ್ಲಿ..

ಎಲ್ಲಾ ಕಾಲಕ್ಕೂ ನಮ್ಮ ಬಾಯಿಯಲ್ಲಿ ನೀರೂರುವಂತೆ ಮಾಡುವ ತಿಂಡಿಯೆಂದರೆ ಅದು ಗರಂ ಗರಂ ಪಾನಿಪುರಿ. ಇನ್ನು ಬೀದಿ ಬೀದಿಗಳಲ್ಲಿ ಪಾನಿ ಪುರಿ ಅನಂಗಡಿ ಇದ್ದೆ ಇರುತ್ತದೆ. ಆದರೆ ಹೊರಗಡೆ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಬಿಸಿ ಬಿಸಿ ಪಾನೀಪುರಿಯನ್ನ ಮಾಡಿ ತಿಂದರೆ ಹೇಗಿರುತ್ತೆ ಅಲ್ಲವಾ. ಆರೋಗ್ಯನ್ಯೂ ಚೆನ್ನಾಗಿರುತ್ತೆ. ಜೊತೆಗೆ ಹಣ ಕೂಡ ಉಳಿಯುತ್ತೆ. ಮನೆ ಮಂದಿಯೆಲ್ಲಾ ಸೇರಿ ಜೊತೆ ಜೊತೆಯಾಗಿ ಪಾನೀಪುರಿಯನ್ನ ಸವಿಯಬಹುದು. ಹಾಗಾಗಿ ಹೊರಗಡೆ ಹೋಗಿ ತಿಂದು ನಮ್ಮ ಆರೋಗ್ಯವನ್ನ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ […]

Continue Reading