ಇದು ನನ್ನ ಕೊನೆಯ ವಿಡಿಯೋ ! ಈ ನಟ ರಾಜಕಾರಣಿ ನನ್ನನ್ನ ಬದುಕಲು ಬಿಡುತ್ತಿಲ್ಲ ಎಂದ ನಟಿ ವಿಜಯಲಕ್ಷ್ಮಿ

90ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದಿದ್ದ ನಟಿ ವಿಜಯಲಕ್ಷ್ಮಿ ಇದೆ ಕೊನೆಯ ವಿಡಿಯೋ ಎಂದು ಎಲ್ಲರೂ ಆತಂಕಗೊಳ್ಳುವ ಹಾಗೆ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ವಿಜಯಲಕ್ಷ್ಮಿ ತಾನು ಆ’ತ್ಮ’ಹ’ತ್ಯಗೆ ಯತ್ನಿಸುತ್ತಿರುವುದಾಗಿ ನನ್ನ ಸಾ’ವಿಗೆ ನಟ ಹಾಗೂ ರಾಜಕಾರಣಿಯೂ ಆಗಿರುವ ಸೀಮನ್ ಅವರೇ ಕಾರಣ ಎಂದು ಆ’ರೋಪ ಮಾಡಿದ್ದಾರೆ. ನಾನು ಬಿ’ಪಿ ಮಾ’ತ್ರೆಗಳನ್ನ ತೆಗೆದುಕೊಂಡಿದ್ದೇನೆ ಎಂದು ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ ತಮಿಳಿನ ನಟ ರಾಜಕಾರಣಿ ಆಗಿರುವ ಸೀಮನ್ ನಾನು ಕರ್ನಾಟಕದವಳೆಂಬ ಒಂದೇ ಕಾರಣಕ್ಕೆ […]

Continue Reading