ನಟ ಸುದೀಪ್ ಈ ವಿಷಯಗಳಲ್ಲಿ ಪಕ್ಕಾ ವಿಷ್ಣು ವರ್ಧನ್ ತರಾನೇ

ವರನಟ ಡಾ.ರಾಜಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಶಂಕರ್ ನಾಗ್ ಕನ್ನಡ ಚಿತ್ರ ರಂಗದ ಮೂರು ಮುತ್ತುಗಳು. ಇವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇವರಿಗೆ ಇಂದಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದಲ್ಲದೆ ಇಂದಿನ ನಾಯಕ ನಟರುಗಳು ಸಹ ದೊಡ್ಡ ಅಭಿಮಾನಿಗಳಾದ್ದಾರೆ. ಇವರುಗಳ ಹೆಸರಿನಲ್ಲಿ ಸಿನಿಮಾಗಳನ್ನೂ ತೆಗೆಯುತ್ತಾರೆ. ನಟ ಸುದೀಪ್ ಕೂಡ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅಲ್ಲದೆ ಕೆಲ ಅಭಿಮಾನಿಗಳು ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರನ್ನು ಕಾಣುತಿದ್ದಾರೆ. ಎಷ್ಟೋ ಜನರಿಗೆ ಇವರಿಬ್ಬರ ನಡುವೆ ಇರುವ ಸಾಮ್ಯತೆಗಳು […]

Continue Reading