ಲಾಂಚ್ ಆಯ್ತು VIVO V19 ಡ್ಯುಯಲ್ ಸೆಲ್ಫಿ ಕ್ಯಾಮೆರಾ ಫೋನ್-ಇದರ ಬೆಲೆ ಎಷ್ಟು ಗೊತ್ತಾ?

ಸ್ಮಾರ್ಟ್ ಫೋನ್ ಕಂಪನಿಯಾಗಿರುವ ವಿವೊ, ತನ್ನ ಲೇಟೆಸ್ಟ್ ಡಿವೈಸ್ ಆಗಿರುವ VIVO V19 ಸ್ಮಾರ್ಟ್ ಫೋನ್ ನ್ನ ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್ ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ, ಎಚ್‌ಡಿ ಡಿಸ್ಪ್ಲೇ ಹೊಂದಿದ್ದು ಜೊತೆಗೆ ಸ್ನ್ಯಾಪ್ ಡ್ರಾಗನ್ 712 ಪ್ರೊಸೆಸರ್ ತಂತ್ರಜ್ನ್ಯಾನವನ್ನ ಹೊಂದಿದೆ. ಮಾರ್ಚ್ ತಿಂಗಳ ಅಂತ್ಯದಲ್ಲೇ ಭಾರತದಲ್ಲಿ ಲಾಂಚ್ ಆಗಬೇಕಿದ್ದ ಫೋನ್, ಕೊರೋನಾ ಕಾರಣದಿಂದಾಗಿ ಫೋನ್ ಲಾಂಚಿಂಗ್ ಕಾರ್ಯಕ್ರಮವನ್ನ ರದ್ದು ಮಾಡಲಾಗಿತ್ತು. ವಿವೊ ವಿ19 ಸ್ಮಾರ್ಟ್ ಫೋನ್ ಬೆಲೆ ಎಷ್ಟಿದೆ ನೋಡಿ […]

Continue Reading