ತೆಲುಗು ಚಾನಲ್ ವಿರುದ್ಧ ಹೋರಾಟಕ್ಕೆ ನಿಂತ KGF ಚಿತ್ರ ತಂಡ?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದೊಡ್ಡ ಹಿಸ್ಟರಿ ಕ್ರಿಯೇಟ್ ಮಾಡಿದ ಚಿತ್ರ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1.ಇಡೀ ಭಾರತೀಯ ಸಿನಿಮಾ ರಂಗ ಸ್ಯಾಂಡಲ್ವುಡ್ ಕಡೆ ನೋಡುವಂತೆ ಮಾಡ ಚಿತ್ರ. ಕನ್ನಡದಲ್ಲಿ ಮೊದಲ ಬಾರಿಗೆ ಹಲವಾರು ದಾಖಲೆಗಳನ್ನ ಬರೆದ ಚಿತ್ರ ಇದೆಯೂ. ನಟ ಯಶ್ ರವರನ್ನ ಇಂಡಿಯನ್ ಸ್ಟಾರ್ ಆಗಿ ಮಾಡಿದ ಚಿತ್ರ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಚಾಪ್ಟರ್ 2 ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇದರ ನಡುವೆ ಕೆಜಿಎಫ್ […]

Continue Reading

ಹೇಗಿದ್ದಾನೆ ನೋಡಿ ಜೂನಿಯರ್ ಯಶ್..ರಿವೀಲ್ ಆಯ್ತು ರಾಕಿಂಗ್ ದಂಪತಿ ಪುತ್ರನ ಪೂರ್ತಿ ಫೋಟೋ

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ತಮ್ಮ ಎರಡನೆಯ ಮಗುವಿನ ಫೋಟೋವನ್ನ ಇದುವರೆಗೂ ತೋರಿಸಿರಲಿಲ್ಲ. ಇನ್ನು ನೆನ್ನೆಯಷ್ಟೇ ಮಗುವಿನ ಅರ್ಧ ಫೋಟೋ ಮಾತ್ರವಷ್ಟೇ ರಿವೀಲ್ ಮಾಡಿದ್ದು, ಏಪ್ರಿಲ್ ೩೦ಕ್ಕೆ ನಮ್ಮ ಎರಡನೆಯ ಮಗುವಿಗೆ ಆರು ತಿಂಗಳು ತುಂಬಲಿದ್ದು, ಅಂದೇ ಜೂನಿಯರ್ ರಾಜಾಹುಲಿಯ ಪೂರ್ತಿ ಫೋಟೋ ರಿವೀಲ್ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಇಂದು ಮಗುವಿಗೆ ಆರು ತಿಂಗಳು ತಂಬಿದ್ದು, ರಾಕಿಂಗ್ ಸ್ಟಾರ್ ದಂಪತಿಗಳು ತಮ್ಮ ಮಗುವಿನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ. ಇನ್ನು […]

Continue Reading

ಮೊದಲ ಬಾರಿಗೆ ಮಗನ ಫೋಟೋ ರಿವೀಲ್ ಮಾಡಿದ ರಾಕಿಂಗ್ ಸ್ಟಾರ್ ದಂಪತಿ..

ಕೆಜಿಎಫ್ ಹೀರೊ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಇದುವರೆಗೂ ತಮ್ಮ ಎರಡನೆಯ ಮಗುವಿನ ಫೋಟೋವನ್ನ ಯಾರಿಗೂ ತೋರಿಸಿರಲಿಲ್ಲ. ಎಷ್ಟೋ ಬಾರಿ ಅಭಿಮಾನಿಗಳು ಸಹ ಮಗುವಿನ ಮುಖ ತೋರಿಸಿ ಎಂದು ಬೇಡಿಕೆ ಇಟ್ಟಿದ್ದರೂ ಇದುವರೆಗೂ ಮಗುವಿನ ಫೋಟೋ ರಿವೀಲ್ ಮಾಡಿರಲಿಲ್ಲ. ಈಗ ಜೂನಿಯರ್ ರಾಕಿಗೆ ಆರು ತಿಂಗಳು ತುಂಬಿದ್ದು ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ದಂಪತಿ ತಮ್ಮ ಮುದ್ದಾದ ಗಂಡು ಮಗುವಿನ ಫೋಟೋ ರಿವೀಲ್ ಮಾಡಿದ್ದಾರೆ. ಆದರೆ ಮಗುವಿನ ಸಂಪೂರ್ಣ ಫೋಟೋ ಇನ್ನು […]

Continue Reading