ಬಸ್ಸಿನಲ್ಲಿ ಸಿಕ್ಕ ಸೂಟ್ ಕೇಸ್ ಒಳಗೆ ಇದ್ದಿದ್ದನ್ನ ನೋಡಿ ಶಾ’ಕ್ ಆದ ಕಂಡಕ್ಟರ್ ! ನಂತರ ಆ ಕಂಡಕ್ಟರ್ ಮಾಡಿದ್ದೇನು ಗೊತ್ತಾ?

Kannada Mahiti
Advertisements

ನಮಸ್ತೆ ಸ್ನೇಹಿತರೆ, ಬಸ್ ಸೀಟ್ ಕೆಳಗಡೆ‌ ಕಂಡಕ್ಟರ್ ಗೆ ಒಂದು‌ ಲಗೇಜ್ ಬ್ಯಾಗ್ ಸಿಕ್ಕಿತು ಅದರಲ್ಲಿ ಇದ್ದ ವಸ್ತುಗಳನ್ನು ನೋಡಿ ಆಶ್ಚರ್ಯ ಪಟ್ಟ ಕಂಡಕ್ಟರ್ ಶೇಖರ್ ನಂತರ ಮಾಡಿದ್ದೇನು ಗೊತ್ತಾ? ಅಸಲಿ ಆ ಬ್ಯಾಗ್ ಅನ್ನ ಬಸ್ ನಲ್ಲಿ ಇಟ್ಟಿರುವುದಕ್ಕೆ ಕಾರಣವಾದರೂ ಏನು ಆಂತ ತಿಳಿದರೆ ನಿಜಕ್ಕೂ ನೀವೂ ಕೂಡ ಆಶ್ಚರ್ಯ ಪಡ್ತೀರಾ.. ಹೌದು ಸ್ನೇಹಿತರೆ ಸಾಮಾನ್ಯವಾಗಿ ಬಡವರು ಸಾಮಾನ್ಯ‌ ವ್ಯಕ್ತಿಗಳು ಬೇರೆ ಊರುಗಳಿಗೆ ಹೋಗಬೇಕಾದರೆ ಹೆಚ್ಚಾಗಿ KSRTC‌ ಬಸ್ ಗಳ ಮೇಲೆ ಹೆಚ್ಚು ಅವಲಂಬಿಸಿರುತ್ತಾರೆ. ಇನ್ನೂ ಊರಿಗೆ ಪ್ರಯಾಣ ಮಾಡುವಾಗ ಕೆಲ ಒಂದು ವಸ್ತುಗಳನ್ನ ಬ್ಯಾಗ್ ನಲ್ಲಿ‌‌ ಇಟ್ಟುಕೊಂಡು ತೆಗೆದುಕೊಂಡು ಹೋಗುತ್ತೇವೆ.. ಆದೇ ರೀತಿ APSRTC ಬಸ್ ಒಂದು ಹೈದರಾಬಾದ್ ನಿಂದ ಕರ್ನೂಲ್ ಗೆ ತನ್ನ ಪ್ರಯಾಣವನ್ನ ಬೆಳೆಸಿತ್ತು, ಇನ್ನೂ ಕರ್ನೂಲ್ ನಲ್ಲಿ ಬಾಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಜನರು ಇಳಿದ ಬಳಿಕ ಆ‌ ಬಸ್‌ ನ ಕಂಡಕ್ಟರ್

Advertisements

ಬಸ್ ಒಳಗಡೆ ಚಕ್ ಮಾಡಿದಾಗ ಒಂದು ಬ್ಯಾಗ್ ಬಸ್ ನಲ್ಲಿ ಇರುವುದು ಕಾಣಸಿತ್ತು. ನಂತರ ಬಸ್ ನಲ್ಲಿ ಇದ್ದ ಬ್ಯಾಗ್ ಅನ್ನು‌ ಹೊರಗೆ ತೆಗೆದು ಒಳಗೆ ಏನಿದೆ ಎಂದು ನೋಡಿದಾಗ ಆಗ ಆ ಕಂಡಕ್ಟರ್ ಗೆ ಒಂದು ಆಶ್ಚರ್ಯವೇ ಕಾದಿತ್ತು.. ಯಾಕೆಂದರೆ ಆ ಬ್ಯಾಗ್ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಹಣ ಒಂದು ಎಟಿಎಮ್ ಕಾರ್ಡ್‌ ಮತ್ತು ಕೆಲವು ಪತ್ರಗಳು ಒಂದು ಸಣ್ಣ ಡೈರಿ ಕೂಡ ಆ ಬ್ಯಾಗ್ ನಲ್ಲಿ ಇತ್ತು.. ಆಗ ತಕ್ಷಣವೇ ಬಸ್ ಕಂಡಕ್ಟರ್ ಹಿಂದೆ ಮುಂದೆ ಏನನ್ನೂ ಯೋಚನೆ ಮಾಡದೆ ಆ ಡೈರಿಯಲ್ಲಿ ಇದ್ದ ಮೊಬೈಲ್ ನಂಬರ್‌ ಗೆ ಕರೆ ಮಾಡುತ್ತಾರೆ. ಕರೆ ಮಾಡಿದ ಬಳಿಕ ಈ ರೀತಿ ಕಂಡಕ್ಟರ್ ವ್ಯಕ್ತಿಗೆ ಹೇಳಿದರು ‘ ನಮ್ಮ ಬಸ್ ನಲ್ಲಿ ಈ ರೀತಿ ಒಂದು‌ ಬ್ಯಾಗ್ ಸಿಕ್ಕಿದೆ ಆ ಬ್ಯಾಗ್ ನಲ್ಲಿ‌ ಇದ್ದ ಡೈರಿಯಲ್ಲಿ ಈ ಪೋನ್ ನಂಬರ್‌ ಇತ್ತು ಸದ್ಯಕ್ಕೆ ನಮ್ಮ ಬಸ್ ಕರ್ನೂಲ್ ಸ್ಟಾಪ್ ನಲ್ಲಿ ಇದ್ದೆ ಎಂದು ಹೇಳಿದರು.. ನಂತರ ಬ್ಯಾಗ್ ಕಳೆದುಕೊಂಡಿದ್ದ ವ್ಯಕ್ತಿ ತಕ್ಷಣವೇ ಪಾಲ್ಗೋಡ್ ನಿಂದ ಬೇಗನೆ ಕರ್ನೂಲ್ ಗೆ ಬಂದು

ತಾನು ಕಳೆದುಕೊಂಡಿದ್ದ ಬ್ಯಾಗ್ ಅನ್ನು ಮತ್ತೆ ಪಡೆದು ಆಗ ಅಲ್ಲಿಂದ ಕಂಡಕ್ಟರ್ ಗೆ ನನ್ನ ಬ್ಯಾಗ್ ಅನ್ನು ಮರಳಿ ನನಗೆ ಸಿಗುವಂತೆ ಮಾಡಿದ್ದಕ್ಕಾಗಿ ಹೃದಯ ಪೂರ್ವಕ ಧನ್ಯವಾದವನ್ನ ಹೇಳಿದರು.. ಯಾಕೆಂದರೆ ಆ ವ್ಯಕ್ತಿ ಕಷ್ಟ ಪಟ್ಟು ದುಡಿದಿದ್ದ ಆರು ತಿಂಗಳ ಸಂಬಳವನ್ನ ತನ್ನ ಬ್ಯಾಗ್ ನಲ್ಲಿ ಇಟ್ಟು ಬಾಸ್ ನಲ್ಲಿ ಪ್ರಯಾಣ ಮಾಡುತ್ತಿದ್ದನು. ಇನ್ನೂ ಆ ಹಣದಿಂದ ತನ್ನ ಊರಿನಲ್ಲಿ ತನ್ನ ತಂದೆಯ ವ್ಯವಸಾಯಕ್ಕೆ ಸಾಲ ಮಾಡಿದ ಜಮೀನನ್ನು ಬಿಡಿಸಿಕೊಳ್ಳಲು ಹೋರಟ್ಟಿದ ಇನ್ನೂ ಈ ಬ್ಯಾಗ್ ಇಲ್ಲದಿದ್ದರೆ ತನಗೆ ತುಂಬಾ ಕಷ್ಟವಾಗುತ್ತಿತ್ತು ನೀವು ನನಗೆ ಆ ದೇವರ ರೂಪದಲ್ಲಿ ಬಂದು ನನಗೆ ದೊಡ್ಡ ಸಹಾಯವನ್ನ ಮಾಡಿದ್ದೀರಾ ಎಂದು ಆ ವ್ಯಕ್ತಿ ಕಂಡಕ್ಟರ್ ಗೆ ಹೇಳಿದರು.. ಸ್ನೇಹಿತರೆ ಕಂಡಕ್ಟರ್ ಶೇಖರ್ ಮಾಡಿದ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..