ಶತ್ರುಗಳ ಹಾವಳಿಯಿಂದ ಮುಕ್ತಿಗೊಳ್ಳಲು ಅದ್ಭುತ ಪರಿಹಾರ..ನಿಮ್ಮ ಮನೆಯಲ್ಲಿ ನೀವೇ ಪ್ರಯೋಗಿಸಿ ನೋಡಿ..

Adhyatma
Advertisements

ಶತ್ರುಗಳು ಯಾರಿಗೆ ತಾನೇ ಇರುವುದಿಲ್ಲ. ಕೆಲವೊಮ್ಮೆ ನಾವು ಸುಮ್ಮನಿದ್ದರೂ ಅವರೇನಮ್ಮನ್ನು ಕೆಣಕಿ ಕೊಂಡು ಬರುತ್ತಾರೆ. ನಾವು ಸುಮ್ಮನಾದರು ಅವರು ಮಾತ್ರ ಹಗೆತನ ಸಾಧಿಸುತ್ತಾ ನಮ್ಮ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ.

ಅಂತಹ ಶತ್ರುಗಳು ನಿಮ್ಮಿಂದ ದೂರಾಗಲು ಅವರು ನಿಮ್ಮ ತಂಟೆಗೆ ಬರದೇ ನಿಮ್ಮಿಂದ ದೂರಾಗಲು. ಇಲ್ಲೊಂದು ಉಪಾಯವಿದೆ. ಅದನ್ನು ನಿಮ್ಮ ಮನೆಯಲ್ಲಿ ಸುಲಭವಾಗಿ ಮಾಡಬಹುದು. ಆದರೆ ನೆನಪಿರಲಿ ಇದು ಶತ್ರುಗಳ ನಾಶಕ್ಕಾಗಿ ಅಲ್ಲ. ಶತ್ರುಗಳು ನಿಮ್ಮ ತಂಟೆಗೆ ಬರದೇ ನಿಮ್ಮಿಂದ ದೂರ ಇರಲು, ನಿಮಗೆ ಶತ್ರುಗಳಿಂದ ಯಾವುದೇ ತೊಂದರೆ ಆಗದೇ ಇರಲು ಪರಿಹಾರವಷ್ಟೇ.

Advertisements

ಪರಿಹಾರ :ಇಪ್ಪತ್ತೇಳು ಹರಿಷಿನದ ಕೊಂಬನ್ನು ತೆಗೆದುಕೊಳ್ಳಿ. ಅವನ್ನು ಹೂವಿನ ಹಾರದಂತೆ ಬಿಳಿ ದಾರದಲ್ಲಿ ಕಟ್ಟಿ. ಇದನ್ನು ಯಾವುದೇ ಮಂಗಳವಾರ ಬೆಳಗಿನ ಜಾವ ಮಡಿಯಿಂದ ಮಾಡಿ. ಹೀಗೆ ಕಟ್ಟಿದ ಹರಿಶಿನದ ಕೊಂಬನ್ನು ರುದ್ರಾಕ್ಷಿ ಜಪ ಮಣಿ ಯಂತೆ ಹಿಡಿದು, ಓಂ ಹ್ರೀಂ ಕ್ಲೀಮ್ ಎಂದು ಸಾವಿರ ಇಲ್ಲವೇ ನೂರ ಎಂಟು ಬಾರಿ ಜಪಿಸಿ.

ಮಂತ್ರ ಜಪಿಸುವ ನಿಮಗೆ ಕಾಟ ಕೊಡುತ್ತಿರುವ ಶತ್ರುಗಳನ್ನು ನೆನಪಿಸಿಕೊಳ್ಳಿ. ಮಂಗಳವಾರದಿಂದ ಮುಂದಿನ ಸೋಮವಾರದ ವರೆಗೆ ಏಳು ದಿನಗಳ ಕಾಲ ದಿನವೂ ಬೆಳಗ್ಗೆ ಶಾರು 6 ರಿಂದ 7 ಗಂಟೆಯ ಸಮಯದಲ್ಲಿ ಇದನ್ನು ಮಾಡಿ. ಹೀಗೆ ಇದನ್ನು ನಾಲ್ಕು ಅಮಾವಾಸ್ಯೆ ಅಂದರೆ ನಾಲ್ಕು ವಾರಗಳು ಮಾಡಿ. ಪ್ರತೀ ತಿಂಗಳು ಒಂದುವಾರದಂತೆ.

ಹೀಗೆ ಮಾಡಿದಲ್ಲಿ ನಿಶ್ಚಿತವಾಗಿ ಶತ್ರುಗಳ ಕಾಟದಿಂದ ಮುಕ್ತಿ ಹೊಂದುತ್ತೀರ. ಹೀಗೆ ಮಾಡಿದವರು ಬಹುತೇಕರು ಪರಿಹಾರ ಕಂಡುಕೊಂಡಿದ್ದಾರೆ. ನಿಮಗೆ ನಂಬಿಕೆ ಇದ್ದಲ್ಲಿ ನೀವು ಪ್ರಯತ್ನಿಸಬಹುದು. ಆದರೆ ಅನುಮಾನವಿದ್ದರೆ ಈ ಪ್ರಯತ್ನಕ್ಕೆ ಕೈ ಹಾಕಬೇಡಿ. ಶತ್ರುಗಳಿಂದ ನೊಂದು ಸಕಾಗಿದ್ದರೆ ದೇವರ ಮೇಲೆ ಭಾರ ಹಾಕಿ ಈ ಪ್ರಯತ್ನ ಮಾಡಿ. ಇದು ಶತ್ರುಗಳ ನಾಶಕ್ಕೆ ಅಲ್ಲವಾದರಿಂದ ಯಾವುದೇ ಪಾಪ ಪ್ರಜ್ಞೆ ಬೇಡ.