ಕನ್ನಡ ಚಿತ್ರರಂಗದ ಖ್ಯಾತ ನಟ‌ ವಜ್ರಮುನಿ ಅವರು ಬಳಸುತ್ತಿದ್ದ ಕಾರು ಹಾಗು ಅವರ ಸ’ಮಾಧಿ ಈಗ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟ‌ ಭಯಂಕರ ಕಂಚಿನ ಕಂಠದ ನಟ‌ ದಯಾನಂದ ಸಾಗರ್ ಅವರಿಗೆ ಜನ ಪ್ರೀತಿಯತ್ತೇ ತಂದುಕೊಟ್ಟಿದ್ದು ಮಾತ್ರ ವಜ್ರಮುನಿ ಎನ್ನುವ ಹೆಸರಿನಿಂದ.. ಸಿನಿಮಾದಲ್ಲಿ ನಟ ಭಯಂಕರ ಅಂದರೆ ಸಾಕು ಮೊದಲು ವಜ್ರಮುನಿ ಅವರ ನಟನೆ ಕಣ್ಣ ಮುಂದೆ ಬರುತ್ತದೆ ಇಂತಹ ಅದ್ಬುತ ಖಳನಟ ತಮ್ಮ ಅದ್ಭುತವಾದ‌ ದ್ವನಿಯ ಮೂಲಕ ಸಾವಿರಾರು ಅಭಿಮಾನಿ ಬಳಗವನ್ನ ಹೊಂದಿದ್ದಾರೆ.. ಇವರ ದ್ವನಿ ಅಂದರೆ ಅಭಿಮಾನಿಗಳಿಗೆ ತುಂಬಾನೇ ಅಚ್ಚುಮೆಚ್ಚು ತಮ್ಮ ಅದ್ಭುತವಾದ ಕಂಠದಿಂದ ಈಗಲೂ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಉಳಿದಿದ್ದಾರೆ ಈಗಲೂ ಸಹ ನಟ‌ ವಜ್ರಮುನಿ ಅವರನ್ನ ಎಲ್ಲರೂ ನೆನಪು ಮಾಡಿಕೊಳ್ಳುತ್ತಾರೆ..

ಅವರ ನೆನಪು ಸದಾಕಾಲ ಎಲ್ಲರ ಮನದಲ್ಲಿ ಅಚ್ಚಾಗಿ ಉಳಿದಿದೆ ಅಂದರೆ ಅದಕ್ಕೆ ಕಾರಣ ಅವರ ನಟನೆ ಹಾಗು ಅವರ ಕಂಠಸಿರಿ ಇಂದ ಮಾತ್ರವೇ ಸಾಧ್ಯ ಅಂತ ಹೇಳಬಹುದು ಇನ್ನೂ ಇಂತಹ ಮಹಾನ್ ಮೇರು ನಟನ ಸ್ಮಾರಕ ಈಗ‌ ಹೇಗಿದೆ ಗೊತ್ತಾ? ಹೌದು ನಟ ವಜ್ರಮುನಿ ಅವರು ಅನೇಕ ವರ್ಷಗಳಿಂದ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ನಂತರ ಇವರು ಕಾ’ರಣಾಂತರಗಳಿಂದ 2006ರಲ್ಲಿ ಎಲ್ಲರನ್ನೂ ಬಿಟ್ಟು ಮತ್ತೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು.. ಕೇವಲ 61‌ ವರ್ಷಕ್ಕೆ ಇಡೀ ಪ್ರಪಂಚದಿಂದ ದೂರ‌ ಹೊರಟ ಇವರ ಸಾ’ವಿನ ಕ್ಷಣ ಪ್ರತಿಯೊಬ್ಬರಿಗೂ ನೋವನ್ನು ತಂದಿತು ಆದರೆ ವಜ್ರಮುನಿ ಅವರನ್ನ ಇಂದಿಗೂ ಸಹ ಯಾರು ಕೂಡ ಮರೆತಿಲ್ಲ 70 ಮತ್ತು 90 ದಶಕದಲ್ಲಿ ಟಾಪ್ ನಟನಾಗಿ ಖ್ಯಾತ ಖಳನಾಯಕ ಪಾತ್ರದಲ್ಲಿ ವಜ್ರಮುನಿ ಅವರು ಮಿಂಚಿದರು..

ವಜ್ರಮುನಿ ಅವರು ಸುಮಾರು 250 ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಇವರಂತಹ ಪ್ರಚಂಡ ಹಾಗು ಅದ್ಬುತ ಖಳನಾಯಕ ನನ್ನು ಕಳೆದುಕೊಂಡ ಚಿತ್ರರಂಗಕ್ಕೆ ಇದು ದೊಡ್ಡ ನೋ’ವಿನ ಸಂಗತಿ ಅಂತಾನೇ ಹೇಳಬಹುದು ಆದರೆ ಅವರ ಅಭಿಮಾನಿಗಳು ಇಂದಿಗೂ ಕೂಡ ವಜ್ರಮುನಿ ಅವರ ಸ್ಮಾರಕಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸುವ ಮೂಲಕ ಅವರು ಈಗಲೂ ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವನೆಯಲ್ಲಿ ಬದುಕುತ್ತಿದ್ದಾರೆ. ಸ್ನೇಹಿತರೆ ನಟ‌ ವಜ್ರಮುನಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..