ಸೃಜನ್ ಲೋಕೇಶ್ ಗೆ ನಾನು ಮೋಸ ಮಾಡಿಲ್ಲ..ನಡೆದಿರೋದೇ ಬೇರೆ! ಆ ನಟಿಯೇ ಇಷ್ಟಕ್ಕೆಲ್ಲಾ ಕಾರಣ! ಕಣ್ಣೀರಿಟ್ಟ ನಟಿ ವಿಜಯಲಕ್ಷ್ಮಿ..

Cinema
Advertisements

ಸ್ನೇಹಿತರೇ, ಒಂದು ಕಾಲಕ್ಕೆ ಸ್ಯಾಂಡಲ್ವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದ ನಟಿ ವಿಜಯಲಕ್ಷ್ಮಿಯವರ ಈಗಿನ ಸದ್ಯದ ಪರಿಸ್ಥಿತಿ ಎಂತಹವರಲ್ಲೂ ಬೇಸರವನ್ನುಂಟು ಮಾಡುವಂತಿದೆ. ಇನ್ನು ಕಳೆದ ವರ್ಷ ಅ’ನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ಸೇರಿದ್ದ ನಟಿ ಆರ್ಥಿಕ ಪರಿಸ್ಥಿತಿಯ ಕಾರಣಗಳಿಂದಾಗಿ ಆಸ್ಪತ್ರೆಯ ಖರ್ಚುಗಳನ್ನ ಭರಿಸಲಾಗದೆ ಕನ್ನಡದ ಸ್ಟಾರ್ ನಟರಲ್ಲಿ ಸಹಾಯದ ಹಸ್ತ ಚಾಚಿದ್ದರು. ಇನ್ನು ಈಗ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ಅವರು ಅ’ನಾರೋಗ್ಯದಿಂದ ಬ’ಳಲುತ್ತಿರುವ,ಅಕ್ಕನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟರ ಬಳಿ ಆರ್ಥಿಕವಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

[widget id=”custom_html-4″]

Advertisements

ಆದರೆ ಬಹುತೇಕರು ಇವರ ಮನವಿಗೆ ಪ್ರತಿಕ್ರಿಯೆ ನೀಡಿದ್ದೆ ಬೇರೆ ತರ. ನೆಟ್ಟಿಗರಲ್ಲಿ ಕೆಲವರು ಇವರ ಪರಿಸ್ಥಿತಿಗೆ ಮರುಗಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ ಇನ್ನು ಅನೇಕರು ನಟಿ ವಿಜಯಲಕ್ಷ್ಮಿಯವರ ಹಿಂದಿನ ಕೆಲವೊಂದು ವೈಯುಕ್ತಿಕ ವಿಚಾರಗಳನ್ನ ತೆಗೆದು ಟೀ’ಕಿಸಿದ್ದಾರೆ. ಇನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಕೇಳಿಬಂಡಿರುವ ಟೀಕೆಗಳ ಬಗ್ಗೆ ಸ್ಪಷ್ಟಿಕರಣ ಕೊಟ್ಟಿರುವ ವಿಜಯಲಕ್ಷ್ಮಿ ಅವರು ಸೃಜನ್ ಲೋಕೇಶ್ ಅವರ ಜೊತೆ ಆಗಿದ್ದ ನಿಚ್ಚಿತಾರ್ಥದ ವಿಚಾರವನ್ನು ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ನಟಿ ವಿಜಯಲಕ್ಷ್ಮಿಯವರ ಬಗ್ಗೆ ಕೇಳಿ ಬಂದಿದ್ದ ಟೀ’ಕೆಗಳಲ್ಲಿ ಸೃಜನ್ ಅವರನ್ನ ಮದ್ವೆಯಾಗದ ಕಾರಣಕ್ಕೆ ನೀವು ಬೀದಿಗೆ ಬಂದಿದ್ದು, ಶಿವರಾಜ್ ಕುಮಾರ್ ಸೇರಿದಂತೆ ಸುದೀಪ್, ದರ್ಶನ್, ಯಶ್ ಅವರೂ ಕೂಡ ನಿಮಗೆ ಸಹಾಯ ಮಾಡಿದ್ದಾರೆ. ಇನ್ನೆಷ್ಟು ಸಹಾಯವನ್ನ ನೀವು ಅಪೇಕ್ಷೆ ಪಡುತ್ತೀರಾ ಎಂದೆಲ್ಲಾ ನಟಿ ವಿಜಯಲಕ್ಷ್ಮಿಯವರನ್ನ ಟೀಕೆ ಮಾಡಿದ್ದರು.

[widget id=”custom_html-4″]

ಇನ್ನು ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟು ವಿಡಿಯೋವೊಂದನ್ನ ಪೋಸ್ಟ್ ಮಾಡಿರುವ ನಟಿ ವಿಜಯಲಕ್ಷ್ಮಿ ಅವರು ನಾನು ಸಹಾಯದ ಹಸ್ತ ಚಾಚಿರೋದೇ ಕೇವಲ ಎರಡೇ ಬಾರಿ. ಅಷ್ಟಕ್ಕೇ ನನ್ನ ಬಗ್ಗೆ ನೀವು ಟೀಕೆ ಮಾಡುತ್ತೀರಲ್ಲಾ..ನನ್ನ ಸಹೋದರಿಯನ್ನ ಉಳಿಸಿಕೊಳ್ಳುವ ಸಲುವಾಗಿ ಸಹಾಯ ಬೇಡಿದ್ದು ನನ್ನ ತಪ್ಪಾ..ಹಿಂದೆ ನಡೆದು ಹೋಗಿರುವ ವಿಚಾರಗಳನ್ನ ತೆಗೆದು ನನ್ನ ಬಗ್ಗೆ ಇಲ್ಲ ಸಲ್ಲದ ಟೀ’ಕೆಗಳನ್ನ ನೀವು ಮಾಡುತ್ತಿರುವುದೇಕೆ. ಇನ್ನು ಸೃಜನ್ ಬಗ್ಗೆ ಮಾತನಾಡಿರೋ ನಟಿ ವಿಜಯಲಕ್ಷ್ಮಿ ಅವರು ನಾನು ಸೃಜನ್ ಲೋಕೇಶ್ ಅವರನ್ನ ಯಾಮಾರಿಸಿಲ್ಲ..ಹಾಗಿದ್ದಿದ್ದರೆ ಲಕ್ಷ ಲಕ್ಷ ಖರ್ಚು ಮಾಡಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ನಿಜವಾದ ಸತ್ಯದ ಬಗೆ ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಯಾರೂ ಹೇಳೋದಿಲ್ಲ. ನನ್ನ ಕತೆ ಏನಂತ ನನಗೆ ಗೊತ್ತು. ಸುಮ್ಮನೆ ಅವಳು ಸರಿ ಇಲ್ಲ, ಹಾಗೆ, ಹೀಗೆ ಅನ್ನೋದನ್ನ ಟೀ’ಕೆ ಮಾಡಬೇಡಿ..ನಾನು ಇ’ಲ್ಲವಾದರೆ ಇದೆಲ್ಲಾ ಸರಿ ಹೋಗುತ್ತಾ ಹೇಳಿ ಎಂದು ಕ’ಣ್ಣೀರುಡುತ್ತಾ ಮಾತನಾಡಿದ್ದಾರೆ ನಟಿ ವಿಜಯಲಕ್ಷ್ಮಿ.

[widget id=”custom_html-4″]

ನನ್ನ ಬಗ್ಗೆ ಇಷ್ಟೆಲ್ಲಾ ಟೀ’ಕೆ ಮಾಡೋ ನೀವುಗಳು ನನ್ನ ಹಾಗೂ ನನ್ನ ಸಹೋದರಿ ಉಷಾ ಕುಟುಂಬಕ್ಕೆ ಕಾ’ಟ ಕೊಟ್ಟಿರುವ ನಟಿ ಜಯಪ್ರದಾ ಬಗ್ಗೆ ಯಾರೂ ಕೇಳೋದಿಲ ಏಕೆ?ನಟಿ ಜಯಪ್ರದಾ ಅವರ ಅಣ್ಣನೇ ನಮ್ಮ ಸಹೋದರಿ ಉಷಾ ಅವರ ಪತಿ. ಇಂದು ನಮ್ಮ ಅಕ್ಕ ಉಷಾ ಜೀವನ ಈ ಸ್ಥಿತಿಗೆ ಬರೋದಕ್ಕೆ ಜಯಪ್ರದಾ ಅವರೇ ನೇರ ಕಾರಣ. ನಮ್ಮ ಅಕ್ಕನ ಸಂಸಾರವನ್ನ ಹಾ’ಳು ಮಾಡಿದ್ದಾಳೆ ಆ ನಟಿ. ಅವರಿಗೆ ಮಗುವನ್ನ ಕೂಡ ಹೆತ್ತುಕೊಟ್ಟಿರುವ ನಮ್ಮ ಅಕ್ಕನಿಗೆ ಡೈವರ್ಸ್ ಕೂಡ ಸಿಗದೇ ಹತ್ತು ವರ್ಷಗಳಿಂದ ದೂರ ಇದ್ದಾರೆ. ಇನ್ನು ತಾಯಿಗೆ ತನ್ನ ಮಗುವನ್ನ ಕೂಡ ನೋಡುವ ಅವಕಾಶ ಕೊಡುತ್ತಿಲ್ಲ ಅವರು. ಇದರ ಬಗ್ಗೆಯೆಲ್ಲಾ ಏಕೆ ಕೇಳೋದಿಲ್ಲ ನೀವು. ಆ ನಟರು ಸಹಾಯ ಮಾಡಿದ್ರು ಈ ನಟರು ಸಹಾಯ ಮಾಡಿದ್ರು ಅಂತ ಬೇರೆ ಹಾಕ್ತೀರಾ..ಹೀಗೆ ಇಲ್ಲದೆ ಇರೋದೆನ್ನೆಲ್ಲಾ ಹಾಕಿ ನಮಗ್ಯಾಕೆ ನೋ’ವು ಕೊಡುತ್ತಿದ್ದೀರಾ ನೀವು ಎಂದು ಕಣ್ಣೀರು ಹಾಕಿದ್ದಾರೆ ನಟಿ ವಿಜಯಲಕ್ಷ್ಮಿ.