ಅಸಲಿಗೆ ವಿರಾಟ್ ಕೊಹ್ಲಿ ಅತ್ತಿಗೆ ಯಾರು ಗೊತ್ತಾ.?ಎಲ್ಲಾ ನಟಿಯರನ್ನೇ ಮೀರಿಸುತ್ತಾ ಇವರ ಸೌಂದರ್ಯ.!

Sports

ಬಂಧುಗಳೇ ವಿರಾಟ್ ಕೊಹ್ಲಿ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲಿಯೇ ವಿರಾಟ್ ಕೊಹ್ಲಿ ಅವರು ಪ್ರಖ್ಯಾತಿ ಹೊಂದಿದ್ದಾರೆ. ವಿರಾಟ್ ಕೊಹ್ಲಿ ನಮ್ಮ ಭಾರತ ಕ್ರಿಕೆಟ್ ತಂಡದ ನಾಯಕ. ಈ ಮುಂಚೆ ಟೆಸ್ಟ್, ಟಿ-ಟ್ವೆಂಟಿ, ಏಕದಿನ ಎಲ್ಲಾ ಮಾದರಿಯಲ್ಲಿಯು ಕೊಹ್ಲಿ ನಾಯಕರಾಗಿ ಟೀಮ್ ಇಂಡಿಯಾವನ್ನ ಮುನ್ನಡೆಸಿದ್ದರು. ಹೌದು ಇತ್ತೀಚಿಗೆ ಟಿ-ಟ್ವೆಂಟಿ ಕ್ಯಾಪ್ಟನ್ಸಿಯ ಸ್ಥಾನದಿಂದ ಕೆಳಗಿಳಿದರು. ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನದಿಂದ ಕೂಡ ಇದೆ ವರ್ಷ ಕೆಳಗಿಳಿದಿದ್ದರು.

ಹೌದು ಇತ್ತೀಚಿಗೆ ದುಬೈನಲ್ಲಿ ನಡೆದ ಟಿ-ಟ್ವೆಂಟಿ ವರ್ಲ್ಡ್ ಕಪ್ ಮುಗಿಸಿರುವ ನಾಯಕ ವಿರಾಟ್ ಕೊಹ್ಲಿ, ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಕೊಹ್ಲಿ ಕಾಣಿಸಿಕೊಂಡಿರಲಿಲ್ಲ. ಹೌದು ವಿರಾಟ್ ಕೊಹ್ಲಿಯ ಸಹೋದರ ಮತ್ತು ವಿರಾಟ್ ಕೊಹ್ಲಿ ಅವರ ಅತ್ತಿಗೆ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೊಹ್ಲಿ ಅವರಿಗೆ ಒಬ್ಬ ಅಣ್ಣ ಇದ್ದಾರೆ. ಅವರ ಹೆಸರು ವಿಕಾಸ್ ಕೊಹ್ಲಿ ಎಂದು. ಹೌದು ವಿಕಾಸ್ ಕೊಹ್ಲಿ ಅವರ ಪತ್ನಿ ಚೇತನ ಕೊಹ್ಲಿ ಅವರು ಯಾವುದೇ ನಟಿಯರಿಗೆ ಕಡಿಮೆ ಇಲ್ಲ. ಎಲ್ಲಾ ನಟಿಯರಿಗೂ ಸೌಂದರ್ಯದಲ್ಲಿ ಸ್ಪರ್ಧಿ ಆಗುತ್ತಾರೆ ಎನ್ನಬಹುದು ಅಷ್ಟು ಕ್ಯೂಟ್ ಇದ್ದಾರೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ವಿರಾಟ್ ಕೊಹ್ಲಿ ಅತ್ತಿಗೆ ಚೇತನ ಕೊಹ್ಲಿ ಅವರು ನೋಡಲು ತುಂಬಾ ಸುಂದರವಾಗಿದ್ದಾರೆ. ಹಾಗೆನೆ ಐಷಾರಾಮಿ ಜೀವನವನ್ನು ನಡೆಸಲು ಚೇತನ ಕೊಹ್ಲಿ ಅವರು ಇಷ್ಟಪಡುತ್ತಾರಂತೆ. ವಿರಾಟ್ ಕೊಹ್ಲಿ ಅವರ ಸಹೋದರ ವಿಕಾಸ್ ಕೊಹ್ಲಿ ಹೆಚ್ಚು ತಮ್ಮ ಪತ್ನಿ ಚೇತನ ಕೊಹ್ಲಿ ಅವರೊಟ್ಟಿಗೆ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗೆ ಅನುಷ್ಕಾ ಶರ್ಮಾ ಮತ್ತು ಚೇತನ ಕೊಹ್ಲಿ ಬಾಂಧವ್ಯ ನೋಡುವುದಾದರೆ, ಸಾಕಷ್ಟು ಸಂದರ್ಭಗಳಲ್ಲಿ ಚೇತನ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಒಟ್ಟಿಗೆ ತುಂಬಾ ವೇದಿಕೆಯಲ್ಲಿ ಕಾಣಿಸಿದ್ದಾರೆ ಎನ್ನಲಾಗುತ್ತಿದೆ.

ಹಾಗೆ ವಿರಾಟ್ ಕೊಹ್ಲಿ ಮದುವೆಯ ಸಂದರ್ಭದಲ್ಲಿ ಚೇತನ ಕೊಹ್ಲಿ ಹಾಗೂ ಸಹೋದರ ವಿಕಾಸ್ ಕೊಹ್ಲಿ ಅವರು ಹೆಚ್ಚು ಕಾಣಿಸಿಕೊಂಡಿದ್ದು ಸತ್ಯ. ಹೌದು ಚೇತನ ಕೊಹ್ಲಿ ನೋಡಲು ಸೌಂದರ್ಯವತಿ. ಎಲ್ಲಾ ನಟಿಯರನ್ನು ಮೀರಿಸುವ ಸೌಂದರ್ಯವ ಇವರು ಹೊಂದಿದ್ದಾರೆ. ಚೇತನ ಕೊಹ್ಲಿ ಅವರ ಈ ಮೇಲಿರುವ ಫೋಟೋಗಳನ್ನು ನೋಡಿ.