ಅಪ್ಪಿತಪ್ಪಿ ಶನಿವಾರದಂದು ಚಪ್ಪಲಿ ಕಳುವಾದ್ರೆ ಏನಾಗುತ್ತೆ ಗೊತ್ತಾ ?

Adhyatma
Advertisements

ನಾವು ದೇವಸ್ಥಾನಗಳಿಗೆ ಹೋದಾಗ ಅಲ್ಲಿ ಒಂದು ವೇಳೆ ನಮ್ಮ ಚಪ್ಪಲಿಗಳು ಕಳುವಾದರೆ, ನಿನ್ನ ಕರ್ಮಾ ಹೋಯ್ತು ನೀಡು ಎಂದು ಹಿರಿಯರು ಹೇಳುವುದು ವಾಡಿಕೆ. ಹೌದು, ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತೆ ಅದರಲ್ಲೂ ಶನಿವಾರದ ದಿನದಂದು ಚಪ್ಪಲಿಗಳು ಕಳುವಾದ್ರೆ ಚಿಂತೆ ಮಾಡುವ ಅಗತ್ಯವಿಲ್ಲ. ಇದರಿಂದ ನಿಮಗೆ ಲಾಭವೇ ಆಗಲಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಶನಿವಾರದಂದು ನಿಮ್ಮ ಚಪ್ಪಲಿ ಅಥ್ವಾ ಬೂಟುಗಳು ಕಳುವಾದ್ರೆ ಅದು ಶುಭಸೂಚಕ ಎನ್ನಲಾಗುತ್ತದೆ ಎಂದುಹೇಳಿದ್ದು, ಶಾಸ್ತ್ರಗಳ ಪ್ರಕಾರ ನಿಮ್ಮ ಚಪ್ಪಲಿಗಳ ಜೊತೆ ನಿಮ್ಮ ಕಷ್ಟ ಕಾರ್ಪಣ್ಯಗಳು ಸಹ ದೂರವಾಗಿವೆ ಎಂಬುದು ಇದರ ಅರ್ಥವಂತೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಶನಿ ದೇವರು ನ್ಯಾಯದೇವರು ಹಾಗೂ ಪಾಪಿಗಳಿಗೆ ತುಂಬಾ ಕಷ್ಟ ಕೊಡುವ ಗ್ರಹವೆಂದು ಹೇಳಲಾಗಿದ್ದು, ಶನಿ ದೇವರು ಯಾರ ಜಾತಕದಲ್ಲಾದರೂ ವಿರುದ್ದವಾದಾಗ ಏನೇ ಮಾಡಿದರೂ ಸರಿಯಾದ ಫಲಗಳು ದಕ್ಕುವುದಿಲ್ಲ.

Advertisements

ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವ ಪ್ರಕಾರ ನಮ್ಮ ದೇಹದ ಭಾಗಗಳು ಸಹ ಗ್ರಹಗಳ ಪ್ರಭಾವಕ್ಕೆ ಒಳಗಾಗುತ್ತವೆ. ಇನ್ನು ಚರ್ಮ ಮತ್ತು ಪಾದಗಳಲ್ಲಿ ಶನಿಯು ವಾಸಮಾಡುವುದರಿಂದ ಇವೆರಡು ಶನಿಯ ಪ್ರಭಾವಕ್ಕೆ ಒಳಗಾಗುತ್ತವೆ. ಹಾಗಾಗಿ ಶನಿವಾರ ಚಪ್ಪಲಿಗಳು ಕಳ್ಳತನವಾದ್ರೆ ನಿಮ್ಮ ಕಷ್ಟಗಳು ಕಡಿಮೆಯಾಗಲಿವೆ, ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9036527301 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 5 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ ಕೇರಳ ಮಾಂತ್ರಿಕ ವಿದ್ಯೆ. ಸಂಪರ್ಕಿಸಿ: 9036527301