ಗಂಡನ ಅಂ’ತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿ ಮಾಡಿರುವ ಕೆಲಸ ನೋಡಿ ಬೆಚ್ಚಿಬಿದ್ದ ಕುಟುಂಬ ? ನಿಜಕ್ಕೂ ಕಣ್ಣೀರು ತರಿಸುವ ಸ್ಟೋರಿ..

Kannada Mahiti

ನಮಸ್ತೆ ಸ್ನೇಹಿತರೆ, ಕೋ’ರೋನದಿಂದಾಗಿ ಅದರಲ್ಲಿಯೂ ಈ ಬಾರಿಯ ಸೋಂಕಿನ ಎರಡನೇ ಅಲೆಯಿಂದಾಗಿ ಬಹಳಷ್ಟು ಜೀವಗಳು ಕಣ್ಮರೆಯಾಗಿ ಹೋದವು.. ಆದರೆ ಇಲ್ಲಿ ಮಾತ್ರ ಗಂಡನ ಅಂ’ತ್ಯ ಸಂ’ಸ್ಕಾರ ಮುಗಿಸಿಕೊಂಡು ಮನೆಗೆ ಬಂದ ಕೂಡಲೇ ಪತ್ನಿ ತೆಗೆದುಕೊಂಡ ನಿರ್ಧಾರ ಇದೀಗ ಅವರ ಕುಟುಂಬವನ್ನೇ ಬೆಚ್ಚಿ ಬಿಳಿಸಿದೆ ಹೌದು. ಇಕೆಯ ಹೆಸರು ಪೂಜಾ ಅಂತ. ಮಹಿಳೆಯ ಗಂಡನ ಹೆಸರು ಕಿರಣ್. ಇವರು ಮೂಲತಃ ನಾಗಮಂಗಲ ತಾಲ್ಲೂಕಿನ ಬೊಮ್ಮನ ಹಳ್ಳಿಯವರಾಗಿದ್ದು ಕಳೆದ 11 ತಿಂಗಳ ಹಿಂದೆಯಷ್ಟು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನಂತರ ಇಬ್ಬರು ಬೆಂಗಳೂರು ಸಮೀಪದ ಬೊಮ್ಮನ ಹಳ್ಳಿಯಲ್ಲಿ ಜೀವನ ಮಾಡುತ್ತಿದ್ದರು.

ನೂರಾರು ಕನಸನ್ನು ಹೊಂದಿದೆ ಇವರ ಜೀವನದಲ್ಲಿ ತುಂಬಾ ಸುಂದರವಾಗಿ ಖುಷಿಯಿಂದ ಕೂಡಿತ್ತು.. ಆದರೆ ಕಿರಣ್ ಗೆ ಈ ಕೋ’ರೋನ ಮ’ಹಾಮಾ’ರಿ ಕಾಣಿಸಿಕೊಂಡ ಕಾರಣ ಉಸಿರಾಟದಲ್ಲಿ ಸ’ಮಸ್ಯೆ ಕಾಣಿಸಿಕೊಂಡಿತು‌. ಆಗ ತಕ್ಷಣವೇ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಕಿರಣ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ’ಲಕಾರಿ ಆಗದ ಕಾರಣ ಇ’ಹಲೋಕ ತ್ಯ’ಜಿಸಿದರು.. ನಂತರ ಕಿರಣ್ ಅವರು ಹುಟ್ಟಿ ಬೆಳೆದ ಊರಿನಲ್ಲಿ ಅವರ ಅಂ’ತ್ಯ ಸಂ’ಸ್ಕಾರ ಮಾಡಲಾಯಿತು. ಇನ್ನೂ ಅಂತ್ಯ ಸಂಸ್ಕಾರದ ಜಾಗದಲ್ಲಿ ಎಲ್ಲಾ ರೀತಿಯ ಶಾಸ್ತ್ರ ಸಂಪ್ರದಾಯವನ್ನು ಮುಗಿಸಿದ ಬಳಿಕ ಕುಟುಂಬದವರು ಸಂಬಂಧಿಕರು ತಮ್ಮ ಮನೆಗೆ ಹಿಂತಿರುಗಿದರು..

ಆದರೆ ಮನೆಗೆ ಬಂದ ಕೂಡಲೇ ಪತ್ನಿ ಪೂಜಾ ಬೇರೆ ನಿರ್ಧಾರವನ್ನೇ ಮಾಡಿದ್ದಳು. ತನ್ನ ಸರ್ವಸ್ವ ಅಂದುಕೊಂಡಿದ್ದ ಗಂಡ‌ ಕಿರಣ್ ಈ‌‌ ರೀತಿಯಾಗಿ ತನ್ನನ್ನು ಮದ್ಯದಲ್ಲೇ ಬಿಟ್ಟು ಹೋದ ನೋ’ವನ್ನು ಸಹಿಸಲಾರದೆ ಪತ್ನಿ ಪೂಜಾ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದು ಮನೆಯಲ್ಲೇ ತನ್ನ ಜೀ’ವ ಕಳೆದುಕೊಂಡಿದ್ದಾಳೆ. ಇನ್ನು ಮಗ ಮತ್ತು ಸೊಸೆಯನ್ನು ಒಂದೇ ದಿನದಲ್ಲಿ ಕಳೆದುಕೊಂಡ ಅವರ ಕುಟುಂಬದವರ ನೋ’ವು ಸಂಕಟ ಮುಗಿಲು ಮುಟ್ಟಿತ್ತು..ಒಟ್ಟಿನಲ್ಲಿ ಈ ಮಹಾಮಾರಿ ಬಂದ ಮೇಲೆ ಎಷ್ಟೋ ಕುಟುಂಬಗಳು ತನ್ನವರನ್ನ ಕಳೆದುಕೊಂಡು ಬೀದಿಗೆ ಬಂದಿವೆ..