ಮನೆಯಲ್ಲೇ ದೊಡ್ಡ ಸುರಂಗ ಮಾಡಿ‌ ಈ ಮಹಿಳೆ ಮಾಡುತ್ತಿದ್ದ ಕೆಲಸ ಏನು ಗೊತ್ತಾ? ನೋಡಿ ಶಾ’ಕ್ ಆದ ಪೊಲೀಸರು..

Advertisements

ಸ್ನೇಹಿತರೆ, ಬಿಹಾರ್ ರಾಜ್ಯದಲ್ಲಿ ಒಬ್ಬ ಓರ್ವ ಮಹಿಳೆ ಮನೆಯ ಒಳಗೆ ಸುರಂಗ ಮಾರ್ಗವನ್ನ ಮಾಡಿಕೊಂಡು ಮಾಡುತ್ತಿದ್ದ ಕೆಲಸ ನೋಡಿದ್ರೆ‌ ನಿಜಕ್ಕೂ ಆಶ್ಚರ್ಯ ಪಡ್ತೀರಾ..ಹೌದು ಸ್ನೇಹಿತರೆ ಈ ಒಂದು ಘ’ಟನೆ ಬಿಹಾರ್ ರಾಜ್ಯದ ಬಿಲಾಸ್ ಪುರ್ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ರೇಖಾದಾಸ್ ಎನ್ನುವ ಮಹಿಳೆಯನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಅ’ರೆಸ್ಟ್ ಮಾಡಿದ್ದರು.. ಯಾಕೆಂದರೆ ನಿಮಗೆಲ್ಲಾ ತಿಳಿದಿರುವಂತೆ ಬಿಹಾರ್ ರಾಜ್ಯದಲ್ಲಿ ಎರಡು ವರ್ಷಗಳಿಂದ‌ ಮ’ದ್ಯ ಪಾ’ನವನ್ನ ಅಲ್ಲಿನ ಸರ್ಕಾರ ನಿ’ಷೇಧ ಮಾಡಿದೆ. ಈ ಒಂದು ಕಾರಣದಿಂದ ಬಿಹಾರ್ ನಲ್ಲಿ ಜನರು ಮ’ದ್ಯವನ್ನ ತರಲು ಪಕ್ಕದ ರಾಜ್ಯ ಅಂದರೆ ಉತ್ತರ ಪ್ರದೇಶ ಹಾಗು ಮಧ್ಯೆ ಪ್ರದೇಶದಿಂದ ತಂದು ಮನೆಯಲ್ಲಿ ಇಟ್ಟುಕೊಂಡು ಸೇವಿಸುತ್ತಿದ್ದರು. ಆದರೆ ಕೆಲವು ದೇಸೀ ಸಾ’ರಾ’ಯಿಯನ್ನು ತಯಾರು ಮಾಡುತ್ತಿರುವ ಜಾಗಕ್ಕೆ ಹೋಗಿ ತೆಗೆದುಕೊಳ್ಳುತ್ತಿದ್ದರು.

Advertisements

ಆದರೆ ಇವೆಲ್ಲವನ್ನೂ ಅಲ್ಲಿನ ಸರ್ಕಾರಕ್ಕೆ ತಿಳಿಯದಂತೆ ಅಲ್ಲಿನ ಜನ ಮಾಡುತ್ತಿದ್ದರು. ಆದರೆ ಇತ್ತಿಚೆಗೆ ಕ’ಳ್ಳತನದಿಂದ ಮ’ದ್ಯ ಮಾರಾಟ ಮಾಡುವುದು ಒಂದು‌ ದಂ’ದೆ’ಯಾಗಿಬಿಟ್ಟಿತ್ತು.. ಇದೇರೀತಿ ರೇಖಾದಾಸ್ ಎನ್ನುವ ಒಬ್ಬ ಮಹಿಳೆ ಮ’ದ್ಯ ಮಾರಾಟ ಮಾಡುತ್ತಿದ್ದಳು. ಇನ್ನೂ ಹತ್ತಿರದ ಪೊಲೀಸರಿಗೆ ಇದರ ಬಗ್ಗೆ ಯಾರೋ ದೂರು ನೀಡಿದ್ದರು.. ಆಗ ಪೊಲೀಸರು ಆ ಮಹಿಳೆ ಬಗ್ಗೆ ಅನುಮಾನ ಪಟ್ಟು ಆ ಮಹಿಳೆ ವಾಸಿಸುತ್ತಿದ್ದ ಜಾಗಕ್ಕೆ ಕು’ಡುಕರ ಹಾಗೆ ಮಾರು ವೇಷದಲ್ಲಿ ಅಲ್ಲಿಗೆ ಬಂದರು..ಇನ್ನೂ ಆ ಮಹಿಳೆ ಇರುವ‌ ಜಾಗಕ್ಕೆ ಪೊಲೀಸರು ಬಂದಾಗ ದೊಡ್ಡ ಆಶ್ಚರ್ಯವೇ ಕಾದಿತ್ತು.. ಎನೆಂದರೆ ಈ ರೇಖಾದಾಸ್ ತನ್ನ ಮನೆಯ ಒಳಗೆ ಒಂದು ಸು’ರಂಗ ಮಾರ್ಗವನ್ನು ಮಾಡಿದ್ದಳು.

ಆ‌ ಸು’ರಂಗ ಮಾರ್ಗದ ಒಳಗೆ ಹೋದಾಗ ದೊಡ್ಡ ದೊಡ್ಡ ಟ್ಯಾಂಕ್ ಗಳಲ್ಲಿ ಮ’ದ್ಯವನ್ನು ಶೇಖರಣೆ ಮಾಡಿದ್ದಳು.. ಅಷ್ಟೇ ಅಲ್ಲದೆ ಅದನ್ನ ತನ್ನ ಮನೆಯ ಒಳಗಡೇನೇ ತಯಾರುಮಾಡುತ್ತಿದ್ದಳು ಕೂಡ. ಇದನ್ನು ತಿಳಿದ ಪೊಲೀರು ಆಕೆಯನ್ನು ಆ’ರೆಸ್ಟ್ ಮಾಡಿ ಅಲ್ಲಿದ್ದ ಎಲ್ಲಾ ಮ’ದ್ಯವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇನ್ನೂ ಜನರಿಗೆ ಒಳ್ಳೆಯದಾಗಲಿ ಎಂದು ಅಲ್ಲಿನ ಸರ್ಕಾರ ಮ’ದ್ಯ ಪಾನ ನಿಷೇಧ ಮಾಡಿದರೂ ಕೂಡ ಕೆಲವರು, ಹಣ ಮಾಡಲೆಂದೇ ರ’ಹಸ್ಯವಾಗಿ ಮ’ದ್ಯ ಮಾರಾಟ ಮಾಡುತ್ತಿರುತ್ತಾರೆ.. ಬಿಹಾರ್ ರಾಜ್ಯದಲ್ಲಿ ಮ’ದ್ಯ ಪಾ’ನ ನಿ’ಷೇಧ ಮಾಡಿದ ಹಾಗೆಯೇ‌ ನಮ್ಮ ಕರ್ನಾಟಕದಲ್ಲಿಯೂ ಸಹ ನಿ’ಷೇಧ ಮಾಡುಬೇಕಾ? ನಿಮ್ಮ ಪ್ರಕಾರ ಇದು ಸರಿನಾ ಅಥವಾ ತಪ್ಪಾ ನಿಮ್ಮ ಅನಿಸಿಕೆಯನ್ನು ತಿಳಿಸಿ..