ಈ 3ನ್ನು 3 ಸಲ ರಾತ್ರಿ ಕುಡಿಯಿರಿ ಮೈಕೈ ಸೊಂಟ ನೋವು ಬರದೆ 60 ವರ್ಷದಲ್ಲೂ 30 ವರ್ಷದವರಂತೆ ಗಟ್ಟಿಮುಟ್ಟಾಗಿ ಇರ್ತೀರ

Health

ಸ್ನೇಹಿತರೆ ಈ ಮೂರೂ ಪದಾರ್ಥಗಳನ್ನ ಹಾಲಿನಲ್ಲಿ ಬೆರೆಸಿ ಕುಡಿದ್ರೆ ದೇಹದ ಹಲವು ಸಮಸ್ಯೆಗಳಾದ ಸುಸ್ತು, ಮೈ ಕೈ ನೋವು, ಅಜೀರ್ಣ ಸೊಂಟ ನೋವು ಚರ್ಮದ ಸಮಸ್ಯೆಗಳು ಮುಖದ ಮೇಲೆ ಗುಳ್ಳೆಗಳು ಕೂದಲು ಉದುರುವುದು ಇದರೆಲ್ಲಾದರೆ ಜೊತೆಗೆ ಮುಖ್ಯವಾಗಿ ಕ್ಯಾಲ್ಶಿಯಂ ಕೊರೆತೆ ಇವುಗಳೆಲ್ಲಾ ನಿವಾರಣೆಯಾಗುತ್ತೆ. ಇನ್ನು ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಕ್ಯಾಲ್ಶಿಯಂ ಕೊರತೆ ಹೆಚ್ಚಾಗುತ್ತಿದೆ. ಇನ್ನು ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತದಂತೆ ಸುಸ್ತು ಕಾಣಿಸಿಕೊಳ್ಳುತ್ತದೆ.ಕೈ ಕಾಲುಗಳನ್ನ ಮಡಚಲು ಕಷ್ಟವಾಗುವುದು, ಮೂಳೆಗಳಿಂದ ಕಟ್ ಕಟ್ ಶಬ್ದ ಬರುವುದು ಮಂಡಿ ನೋವು ಕಣ್ಣಿನ ತೊಂದರೆ ಚರ್ಮ ಸುಕ್ಕುಗಟ್ಟಿ ವಯಸ್ಸಾದಂತೆ ಕಾಣುವುದು ಹಲ್ಲುಗಳಂ ತೊಂದರೆ ಕಾಣಿಸಿಕೊಳ್ಳುತ್ತೆ. ಹಾಗಾದ್ರೆ ನಮ್ಮ ದೇಹದಲ್ಲಿ ಕಡಿಮೆಯಾದ ಕ್ಯಾಲ್ಶಿಯಂ ಮಟ್ಟವನ್ನ ಹೆಚ್ಚಿಸಿಕೊಳ್ಳುವುದು ಹೇಗೆಂದು ಈ ವಿಡಿಯೋದಲ್ಲಿ ನಾವು ಹೇಳುತ್ತೀವಿ ನೋಡಿ..