ನಮಸ್ತೇ ಸ್ನೇಹಿತರೇ, ಈಗಿನ ಆಹಾರ ಪದ್ದತಿಯಲ್ಲಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಒಂದು ತಿಂದ್ರೆ ಒಂದು ಪ್ರಾಬ್ಲಮ್ ಹಾಗೋ ಸಾಧ್ಯತ್ಯಗಳೆ ಹೆಚ್ಚಿವೆ. ಜೀವಜಲಕವಾಗಿರೋ ನೀರು ಕುಡಿಯೋದ್ರಲ್ಲಿ ಕೂಡ ಯಾಮಾರಿದ್ರು ಅನಾರೋಗ್ಯ ಏರ್ಪಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಈ ರೀತಿ ತೊಂದ್ರೆ ಆದ್ರೆ, ನೆಗಡಿ, ಗಂಟಲುನೋವು ಸೇರಿದಂತೆ ಹಲಾವರು ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಬೇಕಾಗಿತ್ತದೆ. ಇನ್ನು ಇಂತಹ ಸಮಸ್ಯಗಳಿಂದ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಹಲವಾರು ದಾರಿಗಳಿವೆ. ಅದರಲ್ಲಿ ಮನೆಯಲ್ಲೇ ಮಾಡುವ ಮನೆಮದ್ದುಗಳು ಪ್ರಮುಖವಾಗಿವೆ. ಹಾಗಾದ್ರೆ ನಿಮ್ಮ ಗಂಟಲು ಕಿರಿಕಿರಿ ಹಾಗೂ ಕೆಮ್ಮಿಗೆ ಅತೀ ಶೀಘ್ರವಾಗಿ ಮನೆಮದ್ದು ಮಾಡಿಕೊಳ್ಳೋದು ಹೇಗೆ ಅಂತ ನೋಡೋಣ ಬನ್ನಿ..
ಇನ್ನು ಈ ಮನೆಮದ್ದನ್ನಾ ನೀವು ಉಪಯೋಗಿಸುವ ಮೊದಲು ಇಲ್ಲಿ ಹೇಳಿರುವ ಎರಡು ಸಲಹೆಗಲನ್ನ ತಪ್ಪದೆ ಪಾಲಿಸಬೇಕು. ನೀರನ್ನ ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಉಪ್ಪನ್ನ ಮಿಕ್ಸ್ ಮಾಡಿ ಒಂದೆರಡು ಬಾರಿ ಬಾಯಿ ಮುಕ್ಕಳಿಸಿ. ಇದರ ಬಳಿಕ ಸ್ವಲ್ಪ ಜೇನುತುಪ್ಪವನ್ನ ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆಯಷ್ಟು ಕರಿಮೆಣಸಿನ ಪುಡಿಯನ್ನ ಮಿಕ್ಸ್ ಮಾಡಿ ಸೇವಿಸಿ..ಇದರ ಬಳಿಕ ಮನೆ ಮದ್ದನ್ನ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಮೇಲೆ ಲಿಂಕ್ ಮಾಡಿರುವ ವಿಡಿಯೋ ನೋಡಿ..ನಿಮ್ಮ ಅಭಿಪ್ರಾಯ ತಿಳಿಸಿ..