ನಟಿ ಸೌಜನ್ಯ ಸಾ’ಯುವ ಮುನ್ನ ಮಾಡಿದ ಆ ಒಂದು ಕೆಲಸವೇನು ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ.!

Kannada News

ಹೌದು, ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಸಿನಿಮಾರಂಗದ ಕಿರುತೆರೆಯ ಮತ್ತು ಕೆಲ ಸಿನೆಮಾಗಳಲ್ಲಿ ಅಭಿನಯಿಸಿದ ನಟಿ ಸೌಜನ್ಯ ಅವರು ಅಪಾರ್ಟ್ಮೆಂಟ್ನಲ್ಲಿ ಜೀ’ವ ಕಳೆದುಕೊಂಡಿದ್ದಾರೆ. ನಟಿ ಸೌಜನ್ಯ ಅವರ ಸಾ’ವಿನ ಸುದ್ದಿ ಕೇಳಿ ಕನ್ನಡಿಗರು ಕಂಬನಿ ಮಿಡಿದಿದ್ದು, ಯಾಕೆ ಈ ರೀತಿ ದುಡುಕಿನ ನಿರ್ಧಾರ ಮಾಡುತ್ತಾರೋ ಈ ಸಿನಿಮಾರಂಗದ ಕಲಾವಿದರು ಎಂದು ಮಾತನಾಡುತ್ತಿದ್ದಾರೆ. ನಟಿ ಸೌಜನ್ಯ ಅವರು ಇತ್ತೀಚಿಗೆ ತುಂಬಾ ಖಿ’ನ್ನತೆಗೆ ಒಳಗಾಗಿ ನೋವನ್ನು ಎದುರಿಸುತ್ತಿದ್ದರು ಎಂದು ಕೇಳಿ ಬಂದಿದೆ. ಸೌಜನ್ಯ ಹಾಗೂ ಈಕೆ ಗೆಳೆಯ ಒಂದೇ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಿದ್ದರಂತೆ. ಇತ್ತೀಚೆಗೆ ಕಳೆದ ವರ್ಷ ಕರೋನ ಆರಂಭವಾದ ಬಳಿಕ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದು, ಸೌಜನ್ಯ ಅವರನ್ನು ಹೆಚ್ಚು ಖಿ’ನ್ನತೆಗೆ ಒಳಗಾಗುವಂತೆ ಮಾಡಿತ್ತು ಎಂದು ಹೇಳಲಾಗುತ್ತಿದೆ.

ಹಾಗೆ ಇಂದು ಸೌಜನ್ಯ ಗೆಳೆಯನಿಗೆ ತಿಂಡಿ ತರಲು ಹೇಳಿ ತದನಂತರ ಈ ರೀತಿ ಕೆಲಸ ಮಾಡಿಕೊಂಡು ಜೀ’ವ ಕಳೆದುಕೊಂಡಿದ್ದಾರೆ. ಸೌಜನ್ಯ ಅವರು ಸಾ’ಯುವ ಸಂದರ್ಭದಲ್ಲಿ ಎಂತಹ ಕೆಲಸ ಮಾಡಿದ್ದರು ಗೊತ್ತಾ.? ನಿಜಕ್ಕೂ ಕಣ್ಣೀರು ತರಿಸುತ್ತದೆ, ಈ ಡೆ’ತ್ನೋಟ್. ಹೌದು ಸೌಜನ್ಯ ಅವರು “ನನ್ನ ಸಾ’ವಿಗೆ ನಾನೇ ಕಾರಣ, ಯಾರೂ ಕಾರಣರಲ್ಲ, ಅಪ್ಪ-ಅಮ್ಮ ಅಣ್ಣ ನನ್ನನ್ನು ಕ್ಷಮಿಸಿಬಿಡಿ, ಸಿನಿಮಾರಂಗದಲ್ಲಿ ಒಂದಲ್ಲ ಒಂದು ದಿನ ನಾನು ಬೆಳೆಯುತ್ತೇನೆ ಎಂದುಕೊಂಡಿದ್ದೆ, ಆದರೆ ಈ ನಿರ್ಧಾರ ನನ್ನದೇ” ಎನ್ನಲಾಗಿ ಇಂದು ಡೆ’ತ್ ನೋಟ್ ನಲ್ಲಿ ಬರೆದು ಸೌಜನ್ಯ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಹೌದು ಸಾ’ಯುವ ಮುನ್ನ ಈ ರೀತಿಯ ಡೆ’ತ್ನೋಟ್ ಬರೆದದ್ದನ್ನು ನೋಡಿ ಇದೀಗ ತಂದೆ-ತಾಯಿ ತುಂಬಾನೇ ಕಣ್ಣೀರು ಹಾಕುತ್ತಿದ್ದು, ಎಂಥಾ ಕೆಲಸ ಮಾಡಿದಳು ಮಗಳು ಎಂದು ಅಳುತ್ತಿದ್ದಾರೆ.

ಈ ಸಿನಿಮಾ ಜಗತ್ತು ಅಂದ್ರೆ ಹಾಗೇನೇ, ದೂರದಿಂದ ನೋಡಿದವರು, ನಾವು ಸಹ ಈ ಕಲರ್ಫುಲ್ ಜಗತ್ತಿನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಆದರೆ ಹತ್ತಿರ ಬಂದು ನೋಡಿದರೆ, ಇದು ತುಂಬಾ ಕಷ್ಟದ ಕೆಲಸ ಆಗಿರುತ್ತದೆ. ಜೊತೆಗೆ ಅವರು ಅಂದುಕೊಂಡಂತೆ ಸಿನಿ ರಂಗದಲ್ಲಿ ಹೆಚ್ಚು ಯಶಸ್ವಿಯಾಗುವುದು ತುಂಬಾನೇ ವಿರಳ. ಏನೇ ಇರಲಿ ಬದುಕುವುದಕ್ಕೆ ಸಿನಿಮಾ ಒಂದೇ ದಾರಿ ಅಲ್ಲ, ಬದಲಿಗೆ ಬದುಕಲಿಕ್ಕೇ ಜೀವನ ನಡೆಸಲು ತುಂಬಾನೇ ದಾರಿಗಳಿವೆ. ಆದರೆ ಈ ರೀತಿ ಕೆಟ್ಟ ನಿರ್ಧಾರಗಳಿಗೆ ಕೈಹಾಕಿ, ನಿಮ್ಮ ಕನಸುಗಳನ್ನು ಸು’ಟ್ಟುಕೊಂಡು, ತಂದೆತಾಯಿಗಳಿಗೆ ನೋವು ಕೊಟ್ಟು ಎಲ್ಲರಿಂದ ದೂರ ಆಗಲು ಪ್ರಯತ್ನ ಪಡಬೇಡಿ. ಏನೇ ಆಗಲಿ ಜೀವನದಲ್ಲಿ ಗೆದ್ದು ತೋರಿಸಿ, ಬೇರೆ ಕೆಲಸ ಮಾಡಿ ಇನ್ನೊಬ್ಬರಿಗೆ ಸ್ಪೂರ್ತಿಯಾಗಿ. ಸೌಜನ್ಯ ಸಾ’ವನ್ನಪ್ಪಿದ್ದು ಅವರ ತಂದೆ-ತಾಯಿ ಜೀವವಿರುವವರೆಗೂ ಮಗಳ ನೆನೆದು ಕಣ್ಣೀರು ಹಾಕುವಂತ ಕೆಲಸವನ್ನ ಈ ಸೌಜನ್ಯ ಅವರೇ ಕೊಟ್ಟು ಹೋಗಿದ್ದಾರೆ, ಇದು ತುಂಬಾನೇ ತಪ್ಪು ಅಲ್ಲವೇ. ಈ ಮಾಹಿತಿಯನ್ನು ಹೆಚ್ಚು ಶೇರ್ ಮಾಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು…