100ರೂ ಲಂಚ ಕೊಡಲಿಲ್ಲ ಎಂದು ಮೊಟ್ಟೆ ಬಂಡಿ ಪಲ್ಟಿ ಮಾಡಿದ ಅಧಿಕಾರಿ ! ಇದಕ್ಕೆ ಸಿಕ್ಕ ಪರಿಹಾರ ನೋಡಿ ಆ ಬಾಲಕನೇ ಶಾಕ್ ?

News
Advertisements

ಅಧಿಕಾರಿಗಳ ಲಂಚಬಾಕತನ ಎಷ್ಟರ ಮಟ್ಟಿಗೆ ಮಿತಿ ಮೀರಿದೆ ಎಂದರೆ ಅವರಿಗೆ ಮಾನವೀಯತೇ ಮರೆತುಹೋಗಿದೆ. ನೆನ್ನೆ ಮೊನ್ನೆಯಷ್ಟೇ ಲಂಚ ಕೊಡಲಿಲ್ಲ ಎಂದು ಮೊಟ್ಟೆ ಮಾರುತ್ತಿದ್ದ ಬಡ ಹುಡುಗನ ಮೊಟ್ಟೆ ಗಾಡಿಯನ್ನೇ ಪಾಲಿಕೆ ಅಧಿಕಾರಿಗಳು ರಸ್ತೆಗೆ ದಬ್ಬಿದ್ದು ಅದರಲ್ಲಿದ್ದ ಮೊಟ್ಟೆಗಳೆಲ್ಲಾ ಹೊ’ಡೆದುಹೋದ ಅ’ವಮಾನವೀಯ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಇಂದೋರ್ ನಲ್ಲಿ ಬಾಲಕನೊಬ್ಬ ಕೈತಳ್ಳುವ ಗಾಡಿಯಲ್ಲಿ ಮೊಟ್ಟೆಗಳನ್ನ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಅಲ್ಲಿಗೆ ಬಂದ ಪಾಲಿಕೆ ಅಧಿಕಾರಿ ೧೦೦ರೂಪಾಯಿ ಲಂಚ ಕೇಳಿದ್ದೇನೆ. ಆದರೆ ಲಾಕ್ ಡೌನ್ ಇರುವ ಕಾರಣ ಸರಿಯಾದ ವ್ಯಾಪಾರ ಇಲ್ಲದೆ ಆ ಬಾಲಕ ಲಂಚ ಕೊಡಲು ನಿರಾಕರಿಸಿದ್ದಾನೆ. ಆದರೆ ಇದನ್ನ ಅರ್ಥ ಮಾಡಿಕೊಳ್ಳದ ಆ ಲಂಚ ಬಾಕ ಅಧಿಕಾರಿ ಸ್ವಲ್ಪವೂ ಕೂಡ ಮಾನವೀಯತೆ ಇಲ್ಲದೆ ಬಾಲಕನ ಮೊಟ್ಟೆ ಬಂಡಿಯನ್ನ ನಡು ರಸ್ತೆಯಲ್ಲಿಯೇ ಪಲ್ಟಿ ಮಾಡಿ ಅದರಲ್ಲಿದ್ದ ಮೊಟ್ಟೆಗಳೆಲ್ಲಾ ಹೊಡೆದುಹೋಗುವಂತೆ ಮಾಡಿದ್ದಾನೆ.

ಯಾರೋ ಈ ಘಟನೆಯನ್ನ ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಧಿಕಾರಿಯ ಅ’ವಮಾನವೀಯ ವರ್ತನೆಯನ್ನ ಕಂಡು ನೆಟ್ಟಿಗರು ಗರಂ ಆಗಿದ್ದು ದೇಶದಾದ್ಯಂತ ಜನರು ಆ ಬಾಲಕನ ನೆರವಿಗೆ ಬಂದಿದ್ದು ಸಹಾಯದ ಹಸ್ತ ಚಾಚಿದ್ದಾರೆ. ಉಚಿತ ಶಿಕ್ಷಣ ಇರಲು ಮನೆ ವ್ಯವಸ್ಥೆಯನ್ನ ಮಾಡಲಾಗುತ್ತಿದೆ. ಇನ್ನು ರಾಜಕಾರಣಿಗಳ ಸಮೇತ ಸ್ಥಳೀಯರು ಕೂಡ ಬಾಲಕನ ನೆರವಿಗೆ ಧಾವಿಸಿದ್ದು ಆರ್ಥಿಕ ನೆರವನ್ನ ನೀಡಿದ್ದಾರೆ.

ಜೊತೆಗೆ ಇಂದೋರ್ ನ ಬಿಜೆಪಿ ಶಾಸಕ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಯನ್ನ ಕೊಡುವುದಾಗಿ ಹೇಳಿದ್ದು ಸೈಕಲ್ ಸೇರಿದಂತೆ 2500 ಹಣವನ್ನು ಕೂಡ ನೀಡಿದ್ದಾರೆ ಎಂದು ಬಾಲಕನ ತಾತ ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆಯಿಂದ ಎಲ್ಲಾ ಕಡೆಯಿಂದಲೂ ನಮಗೆ ಕರೆ ಮಾಡಿ ಬೆಂಬಲ ನೀಡುತ್ತಿದ್ದಾರೆ ಎಂದು ಆ ಬಾಲಕನ ಅಜ್ಜ ಹೇಳಿದ್ದಾರೆ. ಆದರೆ ಸ್ವಲ್ಪವೂ ಮಾನವೀಯತೆ ಕೂಡ ಇಲ್ಲದ ಅಂತಹ ಅಧಿಕಾರಿಗಳಿಗಂತೂ ಶಿಕ್ಷೆ ಆಗಲೇಬೇಕು ಅಲ್ಲವೇ? ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ.. ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.