ಹೊರನಾಡು ಅನಂಪೂರ್ಣೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಇಂದಿನ ನಿತ್ಯಭವಿಷ್ಯ ತಿಳಿಯಿರಿ..

Astrology
Advertisements

ಪಂಡಿತ್ ಶ್ರೀರಾಮ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9535503456 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 call/ whatsapp/

Advertisements

ಮೇಷ : ಇಂದು ನಿಮಗಿರುವ ಆತ್ಮವಿಶ್ವಾಸವನ್ನ ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡಿ. ಇಂದು ನಿಮಗೆ ಒತ್ತಡದ ದಿನವಾಗಿದ್ದರೂ, ನಿಮ್ಮ ಚೈತನ್ಯವನ್ನ ಮತ್ತೆ ಮರಳಿಪಡೆಯಬಹುದು.ಸಾಲಗಾರ ಮನೆ ಅಂಬಲಿ ಬರುವ ಸಾಧ್ಯತೆ ಇದೆ. ಸಾಲವನ್ನ ಹಿಂದಿರುಗಿಸುವುದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕುಬಹುದು.

ವೃಷಭ : ಇಂದು ನೀವು ನಿಮ್ಮ ಅಗತ್ಯತೆಗಳ ಕಡೆ ಗಮನ ಹರಿಸಿ, ಆದರೆ ಮಕ್ಕಳಿಗೆ ಅತೀ ಉದಾರತೆ ತೋರಿದಲ್ಲಿ ತೊಂದಯೆಯಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಹಣ ಬರುವ ಸಾಧ್ಯತೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ

ಮಿಥುನ : ಧೀರ್ಘಕಾಲದ ದೃಷ್ಟಿಕೋನ ಇಟ್ಟುಕೊಂಡು ಹೂಡಿಕೆ ಮಾಡುವುದು ಉತ್ತಮ. ಇನ್ನು ನಿಮ್ಮ ಮಗುವಿನ ಸಾಧನೆಯಿಂದ ನಿಮಗೆ ಅಪಾರ ಸಂತೋಷ ಸಿಗುವ ಸಾಧ್ಯತೆ ಇದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ

ಕರ್ಕಾಟಕ : ಇಂದು ನಿಮ್ಮ ಆರೋಗ್ಯದ ಬಗ್ಗೆ ಗಮನ ಇರಲಿ.ಆರ್ಥಿಕವಾಗಿ ಹಣ ಬರುವ ಸಾಧ್ಯತೆಗಳಿವೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ, ವ್ಯಕ್ತಿಯೊಬ್ಬರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ

ಸಿಂಹ : ಇಂದು ಅನಾವಶ್ಯಕವಾಗಿ ಹಣದ ಖರ್ಚು ಮಾಡಬೇಡಿ. ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಅಗತ್ಯ ಬಿದ್ದ ಸಮಯದಲ್ಲಿ ಕೊರತೆಯಾಗುವ ಸಾಧ್ಯತೆಗಳಿವೆ. ವ್ಯಾಯಾಮ ಮಾಡಿ ನಿಮ್ಮ ದೇಹವನ್ನ ಫಿಟ್ ಆಗಿ ಇಟ್ಟುಕೊಳ್ಳಿ. ನೀವು ಸೇವಿಸುವ ಆಹಾರ ನಿಯಂತ್ರಣದಲ್ಲಿರಲಿ.

ಕನ್ಯಾ : ನೀವು ಕಳೆದ ದಿನಗಳಲ್ಲಿ ಉಡಿಕೆ ಮಾಡಿದ್ದಲ್ಲಿ, ಅದರ ಪ್ರಯೋಜನವನ್ನ ಇಂದು ನೀವು ಪಡೆದು, ಇಂದಿನ ನಿಮ್ಮ ದಿನವನ್ನ ಉತ್ತಮವಾಗಿಸಿಕೊಳ್ಳಬಹುದು. ನಿಮ್ಮ ಬೇಡದ ವರ್ತನೆಯಿಂದ ನಿಮ್ಮ ಆಪ್ತರಿಗೆಮ್, ಸ್ನೇಹಿತರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456

ತುಲಾ : ಇಂದು ಹಣಕ್ಕೆ ಸಂಬಂದಿಸಿದ ವಿಷಯದಲ್ಲಿ ನಿಮ್ಮ ಪ್ರೀತಿಯ ಜೀವಂದ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ.ನೀವು ಅನಾವಶ್ಯಕವಾಗಿ ಖರ್ಚು ಮಾಡುವುದರ ಬಗ್ಗೆ ನಿಮ್ಮ ಸಂಗತಿ ನಿಮ್ಮ ಜೊತೆ ಮಾತನಾಡುತ್ತಾಳೆ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456

ವೃಶ್ಚಿಕ : ಇಂದು ನೀವು ಹಣ ಉಳಿಸುವ ಪ್ರಯತ್ನದಲ್ಲಿ ತೊಂದರೆಗಳನ್ನ ಅನುಭವಿಸುವ ಸಾಧ್ಯತೆಗಳಲಿವೆ. ಹಳೆಯ ಮಿತ್ರರಿಂದ ನಿಮಗೆ ಬೆಂಬಲ ಸಿಗಲಿದ್ದು ಇದರಿಂದ ಅನುಕೂಲವಾಗುತ್ತದೆ. ನಿಮ್ಮ ಆಪ್ತರೊಡನೆ ಸಿಹಿ ತಿಂಡಿ ಹಂಚಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ.

ಧನಸ್ಸು : ನಿಮ್ಮ ಮನೆಗೆ ಸಂಬಂದಿಸಿದ ಅನಗತ್ಯವದ ವಸ್ತುಗಳ ಮೇಲೆ ಅನಾವಶ್ಯಕವಾಗಿ ಖರ್ಚು ಮಾಡುವುದರಿಂದ ನೀವು ಆರ್ಥಿಕ ಸಂಕಷ್ಟವನ್ನ ಎದುರಿಸಬೇಕಾಗುತ್ತೆ. ಇದರಿಂದ ನೀವು ಬರುವ ದಿನಗಳಲ್ಲಿ ಅನೇಕ ತೊಂದರೆಗಳನ್ನ ಎದುರಿಸುವ ಸಾಧ್ಯತೆಗಳಿವೆ. ಇಂದು ನಿಮ್ಮ ಪೋಷಕರನ್ನ ಸಂತೋಷ ಪಡಿಸುವುದು ನಿಮಗೆ ಕಷ್ಟವಾಗಬಹುದು. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456

ಮಕರ : ನೀವು ಇನ್ನು ನಿಮ್ಮ ಸಂಬಳ ಪಡೆಯದಿದ್ದಲ್ಲಿ ಅದಕ್ಕಾಗಿ ಯೋಚನೆ ಮಾಡಬೇಕಾಗುತ್ತೆ. ನಿಮ್ಮ ಮಿತ್ರರಿಂದ ಸಾಲ ಕೇಳುವ ಸಾಧ್ಯತೆಗಳಿವೆ. ನೀವುತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ನಿಮಗೆ ಮಾನಸಿಕವಾಗಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

ಕುಂಭ : ಇಂದು ನಿಮ್ಮ ಹತ್ತಿರದವರಿಂದ ನಿಮ್ಮಲ್ಲಿ ಹಣದ ಸಾಲ ಕೇಳುವ ಸಾಧ್ಯತೆಗಳಿವೆ. ಆದರೆ ಸಲ ಕೊಡುವುದಕ್ಕೆ ಮುಂಚೆ ಅವರೂ ನಂಬಿಕಸ್ಥರೇ ಎಂಬುವುದನ್ನ ಪರೀಕ್ಷೆ ಮಾಡಿ ಸಾಲ ಕೊಡಿ. ಇಲ್ಲದಿದ್ದಲ್ಲಿ ಇದರಿಂದ ನಿಮಗೆ ನಷ್ಟಉಂಟಾಗುವ ಸಾಧ್ಯತೆ ಇದೆ. ಮಾನಸಿಕವಾಗಿ ದುರ್ಬಲರಾದರೂ, ಅದರ ನೋವಿನಿಂದ ದೂರ ಉಳಿಯಲು ಪ್ರಯತ್ನ ಮಾಡಿ.

ಮೀನಾ : ಇಂದು ನಿಮ್ಮಪ್ರೀತಿಯ ಸಂಗಾತಿಯೊಡನೆ ಊಟ ಮಾಡುವುದರಿಂದಲೋ, ಸಿನಿಮಾ ನೋಡುವುದರಿಂದಲೋ ನಿಮ್ಮ ಮನಸ್ಸಿಗೆ ಆನಂದವಾಗುತ್ತದೆ. ಮತ್ತೊಬ್ಬರಿಗೆ ನಿಮ್ಮ ಹಣವನ್ನ ಕೊಡಲು ಇಷ್ಟವಿಲ್ಲದಿದ್ದರು, ಇಂದು ನೀವು ಅಗತ್ಯ ಇರುವವರಿಗೆ ನಿಮ್ಮ ಹಣ ಕೊಟ್ಟು ಮನಸ್ಸಿಗೆ ನೆಮ್ಮದಿ ಕಾಣುವಿರಿ. ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ