ಲಾಕ್ ಡೌನ್ ವೇಳೆ ಎಣ್ಣೆಗಾಗಿ ಅಂಗಡಿಗೆ ಹೋದ್ರಾ ಕನ್ನಡದಲ್ಲಿ ನಟಿಸಿದ್ದ ಫೇಮಸ್ ನಟಿ ! ವಿಡಿಯೋದಲ್ಲೇನಿದೆ ಗೊತ್ತಾ?

Uncategorized
Advertisements

ಕನ್ನಡದ ಗಿಲ್ಲಿ ಚಿತ್ರದಲ್ಲಿ ನಟಿಸಿದ್ದಾ ರಾಕುಲ್ ಪ್ರೀತ್ ಸಿಂಗ್ ಈಗ ತೆಲಗು, ತಮಿಳು ಸೇರಿದಂತೆ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ರಾಕುಲ್ ಪ್ರೀತ್ ಸಿಂಗ್ ಕುರಿತ ಗಾಸಿಪ್ ಸುದ್ದಿಗಳಿಗೇನು ಕಡಿಮೆ ಇಲ್ಲ. ಈಗ ವಿಷಯ ಏನೆಂದರೆ ಲಾಕ್ ಡೌನ್ ಇರುವ ವೇಳೆ ಈ ಸ್ಟಾರ್ ನಟಿ ಎಣ್ಣೆ ಕೊಳ್ಳಲು ಅಂಗಡಿಗೆ ಹೋಗಿದ್ದರು ಎಂಬ ಬಿಸಿಬಿಸಿ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisements

ಹೌದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಕೈಯಲ್ಲಿ ಏನೋ ಹಿಡಿದುಕೊಂಡು ರಸ್ತೆ ದಾಟುತ್ತಿರುವುದು ಕಂಡುಬರುತ್ತದೆ. ಆದರೆ ನಟಿ ಮಧ್ಯವನ್ನ ಖರೀದಿ ಮಾಡಿ ರಸ್ತೆ ದಾಟುತ್ತಿದ್ದಾರೆ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದೆ. ರಾಕುಲ್ ರಸ್ತೆ ದಾಟುತ್ತಿರುವ ವೇಳೆ ಯಾರೋ ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾನೆ. ಈಗ ಅದು ವೈರಲ್ ಆಗುತ್ತಿದೆ.ಆದರೆ ಇದೇ ಸಮಯದಲ್ಲಿ ಹಲವಾರು ರಾಜ್ಯಗಳಲ್ಲಿ ಎಣ್ಣೆ ಅಂಗಡಿಗಳನ್ನ ತೆರೆಯಲಿ ಅನುಮತಿ ನೀಡಲಾಗಿದ್ದು, ಸ್ಟಾರ್ ನಟಿ ರಾಕುಲ್ ಪ್ರೀತ್ ಸಿಂಗ್ ಎಣ್ಣೆ ಖರೀದಿಸಿ ರಸ್ತೆ ದಾಟುತ್ತಿದ್ದರೆ ಎಂಬ ಚರ್ಚೆಯನ್ನ ಈ ವಿಡಿಯೋ ಹುಟ್ಟುಹಾಕಿದೆ.

ಈಗ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನ ನಟಿ ಗಮನಿಸಿದ್ದು, ‘ಮೆಡಿಕಲ್ ಶಾಪ್ ನಲ್ಲಿ ಎಣ್ಣೆ ಸಿಗುತ್ತದೆ ಎಂದು ಗೊತ್ತೇ ಇರಲಿಲ್ಲ ಎಂದು ತಮಾಷೆಯಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.ಇನ್ನು ವಿಡಿಯೋದಲ್ಲಿರುವಂತೆ ರಾಕುಲ್ ಪ್ರೀತ್ ಸಿಂಗ್ ಹಿಂಬದಿಯಲ್ಲಿ ಮೆಡಿಕಲ್ ಶಾಪ್ ಒಂದು ಕಾಣುವುತ್ತಿರುವುದು ನಿಜ. ಆದರೆ ನಟಿ ತನ್ನ ಕೈನಲ್ಲಿ ಹಿಡಿದಿರುವ ಸಣ್ಣ ಬಾಟಲ್ ನ ಕಾರಣದಿಂದಾಗಿ ಆ ವಿಡಿಯೋಗೆ ಸುಳ್ಳು ಟೈಟಲ್ ಕೊಟ್ಟು ವೈರಲ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.