ಸಂದರ್ಶನ ಮುಗಿದ ಬಳಿಕ ಡ್ರೋನ್ ಪ್ರತಾಪ್ ನ ಅಸಲಿ ಸತ್ಯ ಬಹಿರಂಗ ಮಾಡಿದ ಕಿರಿಕ್ ಕೀರ್ತಿ !

News
Advertisements

ನಾನು ಬಡ ಕುಟುಂಬದಿಂದ ಬಂದವನಾಗಿದ್ದು ಇಷ್ಟೆಲ್ಲಾ ಸಾಧನೆ ಮಾಡಿರುವುದಕ್ಕೆ ನನ್ನ ಮೇಲೆ ಯಾರೋ ಷಡ್ಯಂತ್ರ ಮಾಡಿದ್ದು ನಾನು ಪಡೆದ ಪ್ರಶಸ್ತಿ ಮೆಡಲ್ ಗಳೊಂದಿಗೆ ಪ್ರೂಫ್ ಸಮೇತ ರಾಜ್ಯದ ಜನರ ಮುಂದೆ ಬರುವೆ ಎಂದು ಹೇಳಿದ್ದ ಡ್ರೋನ್ ಪ್ರತಾಪ್ ಕೊನೆಗೂ ಕನ್ನಡದ ಖಾಸಗಿವಾಹಿನಿ ಬಿಟಿವಿಯ ಲೈವ್ ಕಾರ್ಯಕ್ರಮದಲ್ಲಿ ಬಂದು ತಮ್ಮ ಕೆಲ ಸರ್ಟಿಫೀಕೆಟ್ಸ್ ಹಾಗೂ ಮೆಡಲ್ ಗಳನ್ನ ತೋರಿಸಿದ್ರು.

Advertisements

ಆದರೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡದೆ ಜಾಣ್ಮೆಯಿಂದ ಕಾಗೆ ಹಾರಿಸಿದ್ದು ಮಾತ್ರ ಇಡೀ ರಾಜ್ಯವೇ ನೋಡಿತು. ಹೌದು ಡ್ರೋನ್ ಪ್ರತಾಪ್ ನಿರೂಪಕ ಕಿರಿಕ್ ಕೀರ್ತಿ ಕೇಳಿದ ಹಲವು ಪ್ರಶ್ನೆಗಳಿಗೆ ನಾನು ಡ್ರೋನ್ ಬಗೇಗಿನ ಮಾಹಿತಿಯನ್ನ ಡಿಸ್ ಕ್ಲೋಸ್ ಮಾಡೋದಕ್ಕೆ ಆಗಲ್ಲ..ನಾನು ಪೇಟೆಂಟ್ ಗೆ ಅಪ್ಲಯ್ ಮಾಡಬೇಕಾಗಿದೆ.. I have Non disclosure agreement signed with France..i am not suppose tell ಹೀಗೆ ಜಾಣ್ಮೆಯ ಉತ್ತರ ನೀಡಿ ತಪ್ಪಿಸಿಕೊಂಡರು. ಸ್ನೇಹಿತರೊಬ್ಬರು ಡ್ರೋನ್ ತಂತ್ರಜ್ನ್ಯಾನದ ಬಗ್ಗೆ ಕೇಳಲಾದ ಸಿಂಪಲ್ ಪ್ರಶ್ನೆಗಳಿಗೂ ಕೂಡ ಉತ್ತರ ನೀಡದ ಪ್ರತಾಪ್ i am not suppose to disclose ಎಂಬ ಉತ್ತರ ನೀಡಿದ್ರು. ಎಲ್ಲವನ್ನ ಮೇಲ್ ಮಾಡುತ್ತೇನೆದು ಹೇಳಿ ತಪ್ಪಸಿಕೊಂಡರು.

ಇನ್ನು ಪ್ರತಾಪ್ ನನ್ನ ಸಂದರ್ಶನ ಮಾಡಿದ ಕಿರಿಕ್ ಕೀರ್ತಿ ಮೇಲೆ ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ನೀವು ಪ್ರತಾಪ್ ಗೆ ಸರಿಯಾಗಿ ಪ್ರಶ್ನೆಗಳನ್ನ ಕೇಳಲಿಲ್ಲ ಎಂದು ಹಲವು ಅನುಮಾನಗಳನ್ನ ವ್ಯಕ್ತಪಡಿಸಿದ್ದರು..ಈಗ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟಿರುವ ಕಿರಿಕ್ ಕೀರ್ತಿ ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕೀರ್ತಿ ಹೇಳಿದ್ದೇನು ತಿಳಿಯಲು ಕೆಳಗಿರುವ ಈ ವಿಡಿಯೋ ನೋಡಿ..