ಡಾ ಗಿರಿಧರ್ ಕಜೆ ಕೊಟ್ಟ ಆಯುರ್ವೇದ ಮೆಡಿಸೆನ್ ತೆಗೆದುಕೊಂಡೆ ಎಂದ ಸಚಿವ ಸಿಟಿ ರವಿ !

News
Advertisements

ಇತ್ತೀಚೆಗಷ್ಟೇ ಪ್ರವಾಸೋದ್ಯಮ ಸಚಿವರಾಗಿರುವ ಸಿಟಿ ರವಿಯರವರಿಗೆ ಕೊ’ರೋನಾ ಪಾಸಿಟಿವ್ ಇರುವುದಾಗಿ ಧೃಡಪಟ್ಟಿದ್ದು ಹೋಮ್ ಕ್ವಾರಂಟೈನ್ ನಲ್ಲಿದ್ದರು.ಇನ್ನು ಇದೆ ಸಂದರ್ಭದಲ್ಲಿ ಆಯುರ್ವೇದ ತಜ್ಞ ಡಾ ಗಿರಿಧರ್ ಕಜೆ ಅವರು ಮೆಡಿಸೆನ್ ತೆಗೆದುಕೊಳ್ಳುತ್ತಿದ್ದೆ ಎಂದು ಸಿಟಿ ರವಿಯವರು ಹೇಳಿದ್ದಾರೆ.

ಇನ್ನು ಕೊ’ರೋನಾ ಸೋಂಕಿತರು ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ಅವರಿಗೆ ಪ್ರೀತಿ ಕೊಡಬೇಕಷ್ಟೆ. ನಮ್ಮ ಮನೆಯಲ್ಲಿ ನನಗೆ ಪ್ರೀತಿ ಸಿಕ್ಕಿತು, ಜಿತೆಗೆ ಪ್ರತೀ ದಿನ ಯೋಗಾಸನ ಪ್ರಾಣಾಯಾಮ ಮಾಡುತ್ತಿದ್ದೆ, ಇದರಿಂದಲೇ ನಾನು ಸೋಂಕಿನಿಂದ ಗುಣಮುಖನಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಸೋಂಕಿನಿಂದ ಬಳಲುತ್ತಿರುವುವರಿಗೆ ಪ್ರೀತಿ ಜೊತೆಗೆ ವಿಶ್ವಾಸ ಕೂಡ ತುಂಬಬೇಕು. ಆಗಿದ್ದಾಗ ಮಾತ್ರ ಈ ಕಾಯಿಲೆಯನ್ನ ಧೈರ್ಯವಾಗಿ ಎದುರಿಸಬಹುದಾಗಿದೆ.

ಇನ್ನು ನಾನು ಕ್ವಾರಂಟೈನ್ ನಲ್ಲಿದ್ದಾಗ ನಮ್ಮ ಮನೆಯವರೇ ನನಗೆ ಅಡುಗೆ ಮಾಡಿ ಬಡಿಸಿದ್ದಾರೆ. ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಮನೆಯವರಿಗೂ ಕೂಡ ಯಾವುದೇ ತರದ ಭಯ ಇರಲಿಲ್ಲ ಎಂದು ಸಿಟಿ ರವಿಯವರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ಇನ್ನು ಇವರ ಪತ್ನಿ ಪಲ್ಲವಿಯವರು ಮಾತನಾಡಿ ನನ್ನ ಪತಿಗೆ ಸೋಂಕು ಧೃಡಪಟ್ಟಿದೆ ಎಂದು ಗೊತ್ತಾದಾಗ ನನಗೆ ಭಯವಾಗಿತ್ತು. ಅದರ ನಂತರದ ದಿನಗಳಲ್ಲಿಯೇನೂ ಹೆದರಿಯಾಗಲಿಲ್ಲ.

ನಾನೆ ಸ್ವತಃ ನನ್ನ ಪತಿಗೆ ಅಡುಗೆ ಮಾಡಿ ಬಡಿಸುತ್ತಿದ್ದೆ. ಇನ್ನು ಅವರಿಗೆ ನೀಡುತ್ತಿದ್ದ ಊಟದ ಮೆನುವಿನಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಜೊತೆಗೆ ಅವರ ರೂಮ್ ಕೂಡ ನಾನೇ ಕ್ಲೀನ್ ಮಾಡುತ್ತಿದ್ದೆ. ಹಾಗಾಗಿ ಈಕಾಯಿಲೆಗೆ ಯಾರು ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಹೆದರಿಸಬೇಕಷ್ಟೆ ಎಂದು ಅವರು ಹೇಳಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.