ನನ್ನ ಜೀವನದಲ್ಲಿ ಕೆಟ್ಟ ಘಟನೆ ನಡೆದುಹೋಗಿದೆ ! ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮನವಿ ಮಾಡಿದ ಜಯಶ್ರೀ

Cinema
Advertisements

ಎರಡು ದಿನಗಳ ಹಿಂದಷ್ಟೇ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಖಿನ್ನತೆಗೆ ಒಳಗಾಗಿದ್ದು ನಾನು ನನ್ನ ಜೀವನವನ್ನ ಕ್ವಿಟ್ ಮಾಡುತ್ತಿದ್ದೇನೆ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಕುಟುಂಬದವರು ಸ್ನೇಹಿತರು ಆತಂಕಗೊಳ್ಳುವಂತೆ ಮಾಡಿದ್ದರು. ಇದನ್ನ ನೋಡಿ ಅವರ ಮನೆಗೆ ಹೋಗಿದ್ದ ಸ್ನೇಹಿತರು ಅವರಿಗೆ ಧೈರ್ಯ ಹೇಳಿ ಆಸ್ಪತ್ರೆಗೆ ಸೇರಿಸಿದ್ದು ನಾನು ಈಗ ಸೇಫ್ ಆಗಿ ಇರುವೆ ಎಂದು ಸ್ವತಃ ಜಯಶ್ರೀ ಅವರೇ ಪೋಸ್ಟ್ ಹಾಕಿದ್ದರು.

ಆದರೆ ಈಗ ಮತ್ತೆ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಜಯಶ್ರೀ ನನಗೆ ಸಾಕಾಗಿದೆ..ನನಗೆ ದ’ಯಾ’ಮ’ರಣ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿರುವ ನಟಿ ಜಯಶ್ರೀಯವರು ಆರ್ಥಿಕ ಸಮಸ್ಯೆಯಿಂದಾಗಿ ನಟ ಕಿಚ್ಚ ಸುದೀಪ್ ರವರಲ್ಲಿ ಸಹಾಯದ ಹಸ್ತ ಚಾಚಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿದ್ದವು. ಆದರೆ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟಿ ಜಯಶ್ರೀ ನಾನು ಸುದೀಪ್ ರವರ ಬಳಿ ಯಾವುದೇ ರೀತಿಯ ಸಹಾಯದ ಹಸ್ತ ಚಾಚಿಲ್ಲ. ನನಗೆ ಈ ಜೀವನ ಸಾಕಾಗಿ ಹೋಗಿದೆ.

Advertisements

ಕುಟುಂಬದಲ್ಲಿರುವ ಸಮಸ್ಯೆಗಳಿಂದ ಈ ಜೀವನ ಬೇಡ ಎನ್ನುವಷ್ಟು ಬೇಸರವಾಗಿದೆ ಎಂದು ಹೇಳಿರುವ ಜಯಶ್ರೀ..ಇನ್ನು ಫೇಸ್ಬುಕ್ ಲೈವ್ ನಲ್ಲಿ ಎಲ್ಲರಿಗೂ ನಮಸ್ಕಾರ..ನಾನು ಯಾವುದೇ ಪಬ್ಲಿಸಿಟಿಗಾಗಿ ಈ ಕೆಲಸ ಮಾಡುತ್ತಿಲ್ಲ. ನಾನು ಯಾರಿಂದಲೂ ಹಣದ ಸಹಾಯವನ್ನ ಅಪೇಕ್ಷೆ ಪಟ್ಟಿಲ್ಲ. ಕುಟುಂಬದ ಸಮಸ್ಯೆಗಳು ಹಾಗೂ ಜೀವನದಲ್ಲಿ ನಡೆದಿರುವ ಒಂದು ಕೆಟ್ಟ ಘಟನೆಯನ್ನು ನಾನು ಮರೆಯಲು ಸಾಧ್ಯವಿಲ್ಲ..ಇದೆ ಕಾರಣದಿಂದ ದ’ಯಾ’ಮ’ರಣ ಎಂದು ಫೇಸ್ಬುಕ್ ನಲ್ಲಿ ತನ್ನ ದುಃಖವನ್ನ ತೋಡಿಕೊಂಡಿದ್ದಾರೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.