ಬಡ ರೈತನ ಕುಟುಂಬಕ್ಕೆ ಎತ್ತುಗಳನ್ನ ಕೊಡುತ್ತೇನೆ ಎಂದಿದ್ದ ಸೋನು ಸೂದ್ ಕೊನೆ ಕ್ಷಣದಲ್ಲಿ ಕೊಟ್ಟ ಅದ್ಭುತ ಉಡುಗೊರೆ ಏನ್ ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ವಿಲನ್ ರೋಲ್ ಗಳಲ್ಲಿ ಮಿಂಚಿರುವ ಅರುಂಧತಿ ಖ್ಯಾತಿಯ ನಟ ಸೋನುಸೂದ್ ರಿಯಲ್ ಲೈಫ್ ನಲ್ಲಿ ಸೂಪರ್ ಸ್ಟಾರ್ ಎಂದರೆ ತಪ್ಪಾಗೋದಿಲ್ಲ. ಹೌದು ಲಾಕ್ ಡೌನ್ ವೇಳೆ ತಮ್ಮ ತಮ್ಮ ಊರುಗಳಿಗೆ ಹೋಗಲಾಗದೆ ಮುಂಬೈನಲ್ಲಿದ್ದ ಸಾವಿರಾರು ವಲಸೆ ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಅವರವರ ಊರುಗಳಿಗೆ ತಲುಪುವ ವ್ಯವಸ್ಥೆ ಮಾಡಿದ್ದರು ಸೋನು ಸೂದ್.

ಅಷ್ಟಕ್ಕೇ ನಿಲ್ಲದ ಸೋನು ಸೂದ್ ಅವರು ಸಂಕಷ್ಠದ್ಲಲಿರುವ ಬಡವರ ಬೆನ್ನಿಗೆ ನಿಂತಿದ್ದಾರೆ. ಹೌದು ಈಗ ಮತ್ತೊಮ್ಮೆ ಮಾನವೀಯತೆ ಮೆರೆದಿರುವ ಸೋನು ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗೇಶ್ವರ ರಾವ್ ಎಂಬ ಬಡ ರೈತ ಕುಟುಂಬದವೊಂದಕ್ಕೆ ನೆರವಾಗಿದ್ದಾರೆ. ಹೌದು ಇತ್ತೀಚೆಗಷ್ಟೇ ಆಂಧ್ರ ಪ್ರದೇಶದ ರೈತ ಕುಟುಂಬವೊಂದು ತನ್ನ ಹೊಲದಲ್ಲಿ ಹುಳುಮೆ ಮಾಡಲು ಎತ್ತುಗಳಿಲ್ಲದ ಕಾರಣದಿಂದಾಗಿ ತನ್ನ ಇಬ್ಬರು ಹೆಣ್ಣುಮಕ್ಕಳಿಂದಲೇ ನೇಗಿಲನ್ನ ಇಳಿಸಿ ಹೊಲದಲ್ಲಿ ಹುಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸದ್ದು ಮಾಡಿತ್ತು.

ಇನ್ನು ಈ ವಿಡಿಯೋವನ್ನ ಗಮನಿಸಿದ ನಟ ಸೋನು ಸೂದ್ ಬಡ ಕುಟುಂಬದ ಪರಿಸ್ಥಿತಿಯನ್ನ ತಿಳಿದು ಅವರಿಗೆ ನೆರವು ನೀಡಲು ಮುಂದಾಗಿದ್ದಾರೆ. ರೈತನ ಕುಟುಂಬಕ್ಕೆ ಸಹಾಯವಾಗಲೆಂದು ಎತ್ತುಗಳನ್ನು ಕೊಡಿಸುವುದಲ್ಲದೆ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೂ ಕೂಡ ಸಹಾಯ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಆದರೆ ಬಳಿಕ ಮಾತು ಬದಲಿಸಿದ ಸೋನು ಈ ಕುಟುಂಬ ಎತ್ತುಗಳಿಗೆ ಅರ್ಹ ಅಲ್ಲ. ಟ್ರಾಕ್ಟರ್ ಕೊಡಿಸಲು ಅರ್ಹ ಕುಟುಂಬ..ಹಾಗಾಗಿ ಸಾಯಂಕಾಲದ ಹೊತ್ತಿಗೆ ನಿಮಗೆ ಟ್ರಾಕ್ಟರ್ ಸಿಗಲಿದೆ..ನಮಗೆ ಆಶೀರ್ವಾದ ಮಾಡಿ ಎಂದು ಟ್ವೀಟ್ ಮಾಡಿದ್ದರು.

ಸೋನು ಸೂದ್ ರವರ ಮಾತಿನಂತೆ ಭಾನುವಾರ ಸಂಜೆಯೇ ಆ ರೈತ ಕ್ಟುಂಬಕ್ಕೆ ಟ್ರಾಕ್ಟರ್ ತಲುಪಿದ್ದು ಕುಟುಂಬದವರು ಸಂತಸದ ಅಲೆಯಲ್ಲಿ ತೇಲಾಡಿದ್ದಾರೆ. ಇನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಕೂಡ ಸಹಾಯ ಮಾಡಲಿದ್ದು ಸೋನು ಸೂದ್ ಇವರ ಈ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ.. ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.